Author: Daasa

  • Gopa gopanembo

    Composer : Shri Purandara dasaru ಗೋಪಗೋಪನೆಂಬ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳು ಕೋಗಿಲೆ ||ಪ|| ಮಧುಮಾಸದಿ ಮಾಧವ ಬರಲುಸುದತಿಯರು ಸಮ್ಮೇಳದಿಂದಲಿಒದಗಿ ವಸಂತದಲ್ಲಾಡುವ ಸಮಯದಿಪದುಮನಾಭನ ಕಂಡರೆ ಬರಹೇಳೆ ಕೋಗಿಲೆ ||೧|| ಅಂಗಜನಯ್ಯನ ಅಗಣಿತನಮಂಗಳ ಮಹಿಮನ ಮೂರುತಿಯಾಸಂಗೀತ ಸೊಬಗಿನ ಸೊಲ್ಲು ನುಡಿಯಲಿ ನಮ್ಮರಂಗನ ಕಂಡರೆ ಬರಹೇಳೆ ಕೋಗಿಲೆ ||೨|| ಇಟ್ಟಾಡುವ ಶೃತಿಸ್ಮೃತಿಗಳಲಿ or [ಇಟ್ಟಾಡುವ ಶೃತಿಕೃತಿಗಳಾ]ಬಟ್ಟೆಯ ಕಾಣೆವು ಪರಬೊಮ್ಮನಸೃಷ್ಟಿಯೊಳಗೆ ನಮ್ಮ ಪುರಂದರ ವಿಠಲನಥಟ್ಟನೆ ಕಂಡರೆ ಬರಹೇಳೆ ಕೋಗಿಲೆ ||೩|| gOpagOpaneMba kOgile nammaSrIpatiya kaMDare barahELu kOgile ||pa||…

  • Gollatiyara kanna

    Composer : Shri Vadirajaru ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹುನಲ್ಲೆಯರು ಬಂದು ಮೆಚ್ಚು ಮದ್ದು ಮಾಡಿ ಹೋದರಮ್ಮ ||ಪ|| ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮಹೆಂಗಳ ನೋಡುತಲೆ ಜಟ್ಟಿಕ್ಕಿದನಮ್ಮತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮಭಂಗಪಡಿಸುತ ಬಾಯ ತೆರೆದನಲ್ಲಮ್ಮ [೧] ನೀನು ಮೈಯ್ಯ ನೋಡಮ್ಮ ತನುವು ಕಿರಿದಾಯಿತಮ್ಮಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮಅನ್ನವ ಕೊಳಲೊಲ್ಲನಮ್ಮ ಅತಿ ಭೀತನಾದ ದೈತ್ಯಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ [೨] ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮಬೊಮ್ಮ ಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲ ವಾಯಿತಮ್ಮನಮ್ಮ…

  • Enu Madalo Ranga

    Composer : Shri Purandara dasaru ಏನು ಮಾಡಲೋ ರಂಗ ಏಕೆ ಬೆಳಗಾಯಿತೋ |ಏನು ಮಾಡಲೋ ಕೃಷ್ಣಯ್ಯ [ಪ]ಏನು ಮಾಡಲೋ ರಂಗ ಮಾನಿನಿಯರು ಎನ್ನಮಾನವ ಕಳೆಯುವರೋ ರಂಗಯ್ಯ [ಅ.ಪ] ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ |ಮೇಲಿನ ಕೆನೆಗಳ ಮೆದ್ದನೆಂಬುವರೊ |ಬಾಲಕರೆಲ್ಲರ ಬಡಿದನೆಂಬುವರೊ |ಎಂಥ ಕಾಳಹೆಂಗಸು ಇವನ ಹಡದಳೆಂಬುವರೊ |೧| ಕಟ್ಟಿದ್ದ ಕರುಗಳ ಬಿಟ್ಟನೆಂಬುವರೊಮೆಟ್ಟಿ ಸರ್ಪನ ಮೇಲೆ ಕುಣಿದನೆಂಬುವರೊಪುಟ್ಟ ಬಾಲೆಯರ ಮೋಹಿಸಿದನೆಂಬರೊ ಎಂಥದುಷ್ಟ ಹೆಂಗಸು ಇವನ ಪಡೆದಳೆಂಬುವರೊ |೨| ಗಂಗಾ ಜನಕ ನಿನ್ನ ಜಾರನೆಂಬುವರೊ |ಶೃಂಗಾರ ಮುಖ ನಿನ್ನ…

error: Content is protected !!