Author: Daasa

  • Ninna Magana Ghali

    Composer : Shri Purandara dasaru ನಿನ್ನ ಮಗನ ಘಾಳಿ ಘನವಮ್ಮ || ಪ||ಕರೆದು ರಂಗಗೆ ಬುದ್ಧಿ ಪೇಳೇ ಗೋಪ್ಯಮ್ಮ ||ಅ.ಪ|| ಹಾಲು ಕಾಯುವಲ್ಲಿ ಇವನ ಘಾಳಿ ಘನವಮ್ಮ,ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ ||ಕೋಲ ತಂದು ಕೊಲ್ಲರು ಪೋದರೆ ಅಮ್ಮಲೀಲೆಯಿಂದಲಿ ಓಡಿ ಪೋದನಮ್ಮ ||೧|| ಮೊಸರು ಕಡೆವಲ್ಲಿ ಇವನ ಘಾಳಿ ಘನವಮ್ಮ,ಶಿಶುವಿನ ಕೈಯಲ್ಲಿ ಬೆಣ್ಣೆ ಉಳಿಯಗೊಡನಮ್ಮ ||ಮೊಸರು ಮಾರುವರು, ಮೊರೆ ಇಡುವರಮ್ಮಶಶಿಮುಖಿಯರು ಹೀಗೆ ದೂರುವರಮ್ಮ ||೨|| ಊರೊಳು ಬರಲೀಸ ಕೇರಿಯೊಳು ಸುಳಿಯಲೀಸಈರೇಳು ಲೋಕಕೆ ಒಡೆಯ ತಾನಂತೆ…

  • Nanda Nandana baro

    Composer : Shri Purandara dasaru Raga: Behag, Eka taala ನಂದನಂದನ ಬಾರೋ ||ಪ|| ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ|| ಕೊಳಲನೂದುವ ಚಂದದಿ, ಹಣೆಯಲ್ಲಿಸುಳಿಗೂದಲಾಡು-ವಂದದಿತುಳಸೀ ಪುಷ್ಪದ ಬೃಂದದಿಪುರದಾಚೆಯಲಿ ನಲಿದಾಡುವಂದದಿಘಲ ಘಲ ಘಲ ಘಲ ನಲಿವ ಕುಂಡಲ ನಿಜತೋಳುಗಳೊಪ್ಪುವ ಬಾಪುರಿಗಳಿಂದಥಳ ಥಳ ಥಳ ಥಳ ಕಾಂತಿಗಳಿಂದ |೧| ಮಣಿಯಿಲ್ಲದ ಕೌಸ್ತುಭದಿ, ಎಸೆವ ಮುಕುಟಮಣಿಹಾರ ಶ್ರೀವತ್ಸಾದಿಮಣಿಮಯ ಕಿರೀಟದಿ ಅಂದದಿ ಒಪ್ಪುವಅಗಣಿತ ಮಹತೇಜದಿಝಣ ಝಣ ಝಣ ಝಣ ಝಂ ಪರಿಮಳದಿಕಿಣಿ ಕಿಣಿ ಕಿಣಿ ಕಿಣಿ ಕಿಂಕಿಣಿ ರವದಿಂದಠಣ…

  • Nanda Nandana indira

    Composer : Shri Jayesha vittala ನಂದನಂದನ ಇಂದಿರಾನಂದಸಿಂಧುವದನ ಸುಹಾಸನೇ || ಪ || ಹಿಂದು ಮುಂದು ಹೃತ್ಸರೋಜದಿನಿಂದು ನಲಿವನೇ ಕರುಣಿಸೋ || ಅ ಪ || ದೇವದೇವನೆ ಮಾವಸುರಹರಗೋವ ಕಾವ ಪರೇಶನೇ |ಭಾವರಂಜಿತ ಭಾವಜಾನಂತಭಾವ ಮಧುರನೆ ಭೋಗದಾ || ೧ || ಗೆಜ್ಜೆ ಪಾದದಿ ಹೆಜ್ಜೆ ಹೆಜ್ಜೆಗೆಬೊಜ್ಜೆ ಭಾರದಿ ನಡಿಯುತಾ |ಹೆಜ್ಜೆ ತಪ್ಪಿ ಬಿದ್ದು ಏಳುತಕಂಜಲಾಕ್ಷನು ನಗುವನು || ೨ || ಚಂದ್ರ ಕೋಟಿ ಕಾಂತಿ ಸೋಲಿಪಮಂದ ಹಾಸ ಮುಕುಂದನು |ಬಂದ ಜಯೇಶವಿಠ್ಠಲ ಬಾಲಕಮಂದಜಾಸನ ಪಾಲಕಾ,…

error: Content is protected !!