-
Varadendra Prarthana Suladi – Abhinava Pranesha vittala
Composer : Shri Abhinava Pranesha vittala ಶ್ರೀ ವರದೇಂದ್ರರ ಪ್ರಾರ್ಥನಾ ಸುಳಾದಿ ,ಅಭಿನವ ಪ್ರಾಣೇಶವಿಠಲ ದಾಸರ ರಚನೆ , ರಾಗ: ಕಲ್ಯಾಣಿ ಧ್ರುವತಾಳವಂದಿಸುವೆನು ಭವ ಮಂದಧಿ ತಾರಕಸಿಂಧು ಶಯನ ರಾಮಚಂದ್ರನಾರ್ಚಕ ವಸು –ಧೇಂದ್ರರಾಯರ ಕರ ಮಂದಜೋದ್ಭವ ವರ –ದೇಂದ್ರರಾಯನೆ ಯತಿ ಚಂದಿರನೆಇಂದು ಪ್ರಾರ್ಥಿಪೆ ಕರ್ಮಂದಿಗಳರಸನೆಕಂದರ್ಪಜಿತ ಶರ್ಮ ವೃಂದ ಸೇವ್ಯಬೆಂದು ಭವದಿ ಬಹು ನೊಂದಿರುವೆನೋ ಸ್ವಾಮಿಮುಂದಾರಿಗಾಣದೆ ಕುಂದಿರುವೆಬಂದು ಬೇಗನೆ ದಯದಿಂದ ಪಿಡಿಯೋ ಕೈಯತಂದೆ ಅಭಿನವ ಪ್ರಾಣೇಶವಿಠಲ ಪ್ರಿಯ || ೧ || ಮಟ್ಟತಾಳಕೋಲಜಕೂಲದ ಆಲಯವಾಸರಿಂ –ದೇಳನೆ ಯತಿ…
-
Baala leeleya
Composer : Shri Khadri Narasimha ಬಾಲ ಲೀಲೆಯನಾಡುತಿದ್ದನೊ ಗೊಪಾಲ ಬಾಲನು |ಬಾಲ ಲೀಲೆಯನಾಡುತಿದ್ದನು ಪಾಲಗಲ್ಲದೆಶ್ರೀ ಲಲಾಮನು |ಅ.ಪ| ಅಂಗ ತನದಿಂದಿದ್ದ ಕೃಷ್ಣನುಮಗ್ಗುಲಾಗುತ ಅಂಗವನ್ನೆ ತಿರುಹ ಕಲಿತನುಇಂಗಿತೆಂದಾನೆದೆಯನೂರಿ ರಂಗನೀಜುತಮಂಡಲಾಕೃತಿಗಂಗೆಯಂದದಿ ಜೊಲ್ಲು ಬಾಯಲಿಉಂಗು ಉಂಗು ಎನುತ ಮುದದಲಿ |೧| ದೂರಿ ದೂರಿ ಆಡುತಿದ್ದನು ಯಶೋದೆತೊಡೆಯ ಯೇರಿ ನಲಿದು ಕುಣಿಯುತಿದ್ದನುತೋರ ಮುತ್ತಿನ ಹಾರ ಪದಕವು ಚಾರುಕರ್ಣದ ನೀಲ ಬಾವುಲಿತೋರೆ ಗೊಂಡೆಯ ಮೊಲಕು ಅರಳೆಲೆಚಾರುತಿಹ ಮಾಗಾಯಿ ಪೊಗಳಲು |೨| ಅಂಬೆ ಗಾಲಿಕ್ಕುತಲಿ ಬರುವನೋಜಗ್ಗುತ್ತ ಮೊಗ್ಗುತದುಂಬಿಗಳ ತಾ ಕರೆದು ಕರೆಯುವನುಹಂಬಲಿಸಿ ತಾ ತಾಯ…
-
Kandu dhanyanade nanda
Composer : Shri Harapanahali Bheemavvanavaru ಕಂಡು ಧನ್ಯನಾದೆ ನಂದ ತನಯನ ಕಣ್ಣಾರೆ ನಾ |ಕಂಡು ಧನ್ಯನಾದೆ ನಂದ ತನಯನ |ಅ.ಪ| ಕಂಡು ಧನ್ಯನಾದೆ ದಣಿ-ಯವೆನ್ನವೆರಡು ಕಂಗಳೀಗ |ತಿರುಗಿ ಪೊಗಲಾರೆ ತಿಮ್ಮಲಾಪುರೀಶ ದೊರೆಯ ಬಿಟ್ಟು || ೧ || ಸಾಲು ದೀವಿಗೆ ಸಣ್ಣ ನಾಮ ಸರದ ಮಧ್ಯೆ ವೈಜಯಂತೀ |ಸೂರ್ಯನಂತೆ ಪೊಳೆವ ಮುದ್ದು ಮುಖವು ಮಹಾದ್ವಾರದಲ್ಲೇ || ೨ || ಶಂಖ ಚಕ್ರ ಶ್ಯಾಮ ವರ್ಣ ಅಂಕಿತವುಳ್ಳ ನಾಮಗಳಿಂದ |ಪಂಕಜಾಕ್ಷ ಪರಮಪುರುಷ ವೆಂಕಟನೆಂಬೊ ನಾಮಾಂಕಿತನಾದವನ || ೩…
