-
Gopi balane
Composer : Shri Indiresha ankita ಗೋಪಿ ಬಾಲನೆ ಬಹು ಗುಣಶೀಲನೆಗೋಗಳ ಪಾಲನೆ ನೋಡುವೆ ಬಾ ಬಾ [ಪ] ಗೋಪ ರೂಪನೆ ಶಾಪ ದೂರನೆನೀಪದೊಳೆಗೆ ಕುಳಿತುಗೋಪೇರ ವಸ್ತ್ರವ ಶ್ರೀಪತಿನೀಡಿದಿ ಬಾ ಬಾ ಬಾ ಬಾ [೧] ಸಿಂಧು ಮಂದಿರ ಸುಂದರಾಂಬರಮಂದಹಾಸವ ಮಾಡುತವೃಂದಾರುಗಳ ಮಾಹಾನಂದದಿನೋಡುವಿ ಬಾ ಬಾ [೨] ದೋಷದೂರನೆ ವಾಸುದೇವನೆಶೇಷಗಿರಿಯಲಿ ನಿಂತುದಾಸ ಜನರ ಇಂದಿರೇಶನೆಕಾಯುವಿ ಬಾ ಬಾ ಬಾ ಬಾ [೩] gOpi bAlane bahu guNaSIlanegOgaLa pAlane nODuve bA bA [pa] gOpa rUpane…
-
Chitravagide Nodu
Composer : Shri Varadagopala vittala Shri Varadendra Tirtharu : 1761-1785vaadE vijayasheelaaya varadaaya varaarthinaaM|vadaanyajanasiMhaaya varadEMdraaya tE nama:|ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|Ashrama Gurugalu – Vasudendra TheertharuAshrama Shishyaru – Sri Bhuvanendra TheertharuVrundavana – PoonaAradhana – Ashada Shukla Shashti ಚಿತ್ರವಾಗಿದೆ ನೋಡು ನಮಗೆ |ಸತ್ಯ ಗುಣಸಾಂದ್ರ ವರದೇಂದ್ರ |ಯತಿಗಳ ಮಹಿಮೆ || ಪ || ವಿದ್ವದ್ವಿಶೇಷಕ್ಕೆ ಶೇಷತಲೆದೂಗಿದನು |ಸದ್ವ್ರಯದ ದಾನಕೆಕರ್ಣನ ಮೀರಿದಾ |ಬುದ್ಧಿಯಲಿ ಧೀಕ್ಷಣಮನ್ನಿಸಿದಾ…
-
Eddu ninta bage
Composer : Shri Varadagopala vittala Shri Varadendra Tirtharu : 1761-1785vaadE vijayasheelaaya varadaaya varaarthinaaM|vadaanyajanasiMhaaya varadEMdraaya tE nama:|ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|Ashrama Gurugalu – Vasudendra TheertharuAshrama Shishyaru – Sri Bhuvanendra TheertharuVrundavana – PoonaAradhana – Ashada Shukla Shashti ಎದ್ದು ನಿಂತ ಬಗೆಯೇನೊಮೂಲರಾಮ ಪೇಳು |ಬುಧ ವರದೇಂದ್ರ ಯತಿಮನ ಕುಮುದ ಸೋಮ || ಪ || ಸೀತೆಯನ್ನು ನೆನಿಸಿ ಶೀಘ್ರದಿ ತಾಹೆನೆಂದೆದ್ದೆಯೊ |ಪಾಥೋದಿಪಥ ಕೊಡದ…
