Author: Daasa

  • ELamma Tulasi

    Composer : Shri Purandara dasaru ಶ್ರೀ ಪುರಂದರದಾಸರ ಕೃತಿ, ರಾಗ : ಕಲ್ಯಾಣಿ, ಆದಿತಾಳ ಏಳಮ್ಮ ತುಳಸಿ ಕೋಮಲವಾಣಿ || ಪ ||ನೀಲವರ್ಣನ ರಾಣಿ ನಿತ್ಯಕಲ್ಯಾಣಿ || ಅ ಪ || ಉಟ್ಟಪೀತಾಂಬರ ಹೃದಯದಿ ಕೌಸ್ತುಭ |ಇಟ್ಟ ದ್ವಾದಶನಾಮ ನೊಸಲಲ್ಲಿ ತಿಲಕ ||ತೊಟ್ಟ ಮುತ್ತಿನ ಅಂಗಿ ತೋಳ ಭಾಪುರಿಯಿಂದ |ಲಕ್ಷ್ಮೀರಮಣ ನಿನ್ನಪ್ಪಿದನಲ್ಲೇ ತುಳಸೀ || ೧ || ಬಲದ ಕೈಯಲ್ಲಿ ಚಕ್ರ ಎಡದ ಕೈಯಲ್ಲಿ ಶಂಖ |ಕೊರಲೊಳಗ್ಹಾಕಿದ್ದ ಶ್ರೀವತ್ಸಲಾಂಛನ ||ಉರಗಶಯನ ಮೇಲೆ ಮಲಗಿದ್ದ ಪರಮಾತ್ಮ |ಕೊರಲೊಳು…

  • Elamma Suguna Tulasi

    Composer : Shri Bagepalli Sesha dasaru ಶ್ರೀ ಬಾಗೇಪಲ್ಲಿ ಶೇಷವಿಠಲದಾಸರ ಕೃತಿರಾಗ : ಖರಹರಪ್ರಿಯ, ಆದಿತಾಳ ಏಳಮ್ಮ ಸುಗುಣಾ ತುಳಸಿ || ಪ ||ನಿನ್ನ ಕಾಣದೆ ಕ್ಷಣವು ಪ್ರಾಣ ನಿಲ್ಲದು ತಾಯೆ || ಅ ಪ || ಇಂದುವದನೇ ಕೇಳೇ | ಎನಗೊಂದನಾದರೂ ಪೇಳೆ |ಚೆಂದಾದಿ ಬಂದೆನ್ನ ನಂದಾ ಪಾಲಿಸು ತಾಯೆ || ೧ || ಕನಸು ಮನಸಿನಲ್ಲಿ | ನಿನ್ನ ನೆನೆಸೂವೆ ಹಗಲಲ್ಲಿ |ಮನಸೀನ ಓಟಕ್ಕೆ ಮನವಾ ನಿಲ್ಲಿಸು ತಾಯೆ || ೨ ||…

  • Vrundavanada seve

    Composer : Shri Vadirajaru ವೃಂದಾವನದ ಸೇವೆ ಮಾಡಿದವರಿಗೆಭೂ-ಬಂಧನ ಬಿಡುಗಡೆಯಾಗುವುದು ||ಅ.ಪ.|| ಏಳುತಾಲಿದಿರೆ ಕಂಡು ಕರವ ಮುಗಿದು ಬೇಗಈರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನ್ನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು (೧) ಸಾರಿಸಿ ರಂಗವಲ್ಲಿಯ-ನಿಟ್ಟು ಮೇಲೆಪನ್ನೀರನೆರೆದು ಪ್ರತಿ ದಿವಸದಲ್ಲಿಸಾರಿ ಸೇವೆಯ ಮಾಡಿದವರಿಗ್-ಮುನ್ನಸೇರಿಸುವಳು ತನ್ನ ಪದವಿಯನು (೨) ಒಡೆಯನ ಮನೆಗೆ ನೀರು ತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷ ಪದವಿಯನು (೩) ಕೇಶವ ಎಂಬ ಭೂಸುರಗೆ ಶುಕಯೋಗಿಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ…

error: Content is protected !!