Author: Daasa

  • Dayamade Taaye Vagdevi

    Composer : Shri Jagannatha dasaru ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|ದಯದಿಂದ ನೀನೆನ್ನ ನೋಡೆ ವಾಗ್ದೇವಿ |ಅ.ಪ| ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|| ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ ||೨|| ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳುಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ ||೩|| dayamADe dayamADe tAye vAgdEvi |pa|dayadiMda nInenna nODe vAgdEvi |a.pa| hitadi sanmatiya SrImatidEvi nIDevratatijanEtre BArati nI dayamADe ||1|| sumuKI tvaccaraNAbja drumaCAyaSritarasumatigaLoLagiTTu…

  • Sharadeye Karuna varidhiye

    Composer : Shri Vijayadasaru ಶಾರದೆಯೇ ಕರುಣಾ ವಾರಿಧಿಯೇ ||ಪ||ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||ಅ.ಪ|| ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||೧|| ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ||೨|| ಅಜನ ಪಟ್ಟದ ರಾಣಿ ಅಬುಜ ಪಲ್ಲವ ಪಾಣಿವಿಜಯವಿಠ್ಠಲನ ಸೊಸೆ ಮುದ್ದುವಾಣಿಯೆ ||೩|| SAradeyE karuNA vAridhiyE ||pa||sArAMSa vacanakoTTu salahu ennanu tAye ||a.pa|| caMdra kiraNa pOlvaLe jagadaMbe…

  • Varava Kodu Enage

    Composer : Shri Kanaka dasaru ವರವ ಕೊಡು ಎನಗೆ ವಾಗ್ದೇವಿ ನಿನ್ನಚರಣ ಕಮಲಂಗಳನು ದಯಮಾಡು ದೇವಿ || ಶಶಿ ಮೊಗದ ನಸು ನಗೆಯ ಬಾಲೆಎಸೆವ ಕರ್ಣದಿ ಮುತ್ತಿನೋಲೆನಸುನಗುವ ಪಲ್ಲ ಗುಣಶೀಲೇ ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||೧|| ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ದುಟಿ ನಾಸಿಕದ ರಂಭೆಜೋಂಪು ಮದನನ ಪೂರ್ಣ ಶಕ್ತಿ ಗೊಂಬೆಸಂಪಿಗೆಯ ಮುಡಿದಿಟ್ಟ ಶಾರ್ದಾಂಬೆ ||೨|| ರವಿ ಕೋಟಿ ತೇಜ ಪ್ರಕಾಶೇಕವಿಜನರ ಹೃತ್ಕಮಲ ವಾಸೇಅವಿರಣ ಪುರಿಯ ಸಿರಿ ಕಾಗಿನೆಲೆಯಾದಿಕೇಶವನ ಸುತಗೆ ಸನ್ನುತದ ರಾಣಿವಾಸೆ ||೩||…

error: Content is protected !!