-
Onde Manadali Bhajisu
Composer : Shri Purandara dasaru ರಾಗ: ತೋಡಿ ಮಿಶ್ರಛಾಪುತಾಳ ಒಂದೇ ಮನದಲಿ ಭಜಿಸು ವಾಗ್ದೇವಿಯಾ ॥ ಪ ॥ಇಂದುಮತಿ ಕೊಡುವಳು ಶ್ರೀಹರಿಯ ಧ್ಯಾನದೊಳು ॥ ಅ ಪ ॥ ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ।ಬಂದು ಆರಂಭಿಸಲು ಹರಿ ವಿಶ್ವಮಯನೆಂದು ॥ಬಂದ ವಿಘ್ನವ ಕಳೆದು ಭಾವಶುದ್ಧಿಯನಿತ್ತು ।ಹೊಂದಿಸಿದಳಾ ಶ್ರೀಹರಿಯ ಚರಣವನು ॥ 1 ॥ ಅಂದು ದಶಮುಖನನುಜನು ವಂದಿಸದೆ ವಾಣಿಯನು ।ಬಂದು ತಪವನುಗೈಯೆ ಬಹುಕಾಲಕೆ ॥ಅಂದದಿಂ ಅಜ ಮೆಚ್ಚಿ ವರವಧಿಕ ಬೇಡೆನಲು ।ಬಂದು ಜಿಹ್ವೆಯಲಿ ನಿದ್ರೆಯನು…
-
Saraswati Suladi
Composer : Shri Abhinava Pranesha vittala ಶ್ರೀ ಅಭಿನವ ಪ್ರಾಣೇಶ ವಿಠಲ ದಾಸಾರ್ಯ ಕೃತಶ್ರೀ ಸರಸ್ವತಿದೇವಿಯರ ಸುಳಾದಿ ರಾಗ: ಸಾರಂಗ ಧ್ರುವತಾಳಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ |ಸಿರಿದೇವಿ ಉಳಿದನ್ಯ ನಾರಿ ಶಿರೋಮಣಿ |ಸರಸಿಜ ಸಂಭವ ಬ್ರಹ್ಮದೇವನ ರಾಣಿ |ಸ್ಮರಿಪ ಸದ್ಭಕ್ತರ ಸುರಧೇನು ಚಿಂತಾಮಣಿ |ಶರಣರ ಈಪ್ಸಿತ ಸಲಿಸುವ ಕಲ್ಯಾಣಿ |ಪರಮ ಸುಂದರ ಶ್ರೇಣಿ ಶುಕವಾಣಿ ಫಣಿವೇಣಿ | ತಿರೋಹಿತಗತವಾಗದ ವಿಮಲ ಸುಜ್ಞಾನಿ |ಪರಗತಿ ಸಾಧಕ ಸದ್ವಿದ್ಯಾದಾಯಿನಿ |ಸರ್ವ ವೇದಾಭಿಮಾನಿ ವೀಣಾಪಾಣಿ |ಸಿರಿಯರಸ ಅಭಿನವ ಪ್ರಾಣೇಶವಿಠಲನಸ್ಮರಿಪ ಸನ್ಮತಿ…
