Author: Daasa

  • Hampi kshetra suladi – Vijayadasaru

    ಹಂಪಿಕ್ಷೇತ್ರ ಸುಳಾದಿರಾಗ: ಅಭೇರಿ ಧ್ರುವತಾಳದಕ್ಷಿಣ ವಾರಣಾಸಿ ಕ್ಷೇತ್ರವೆನಿಸುವದುಯಕ್ಷೇಶನಾಪ್ತ ಇಲ್ಲಿ ವಾಸವಯ್ಯಾಅಕ್ಷರ ಒಂದು ನುಡಿವ ಹೊತ್ತು ಮನುಜಾ ಬಂದುಈ ಕ್ಷೇತ್ರದಲ್ಲಿ ಇದ್ದ ಫಲಕೆ ಅಲ್ಲಿನೀಕ್ಷಿಸಿ ನೋಡಲು ಎಣಿಸಲಿನ್ನಾರಳವೆನಿಕ್ಷೇಪವೆನ್ನಿ ಸದಾ ವಂಶಾವಳಿಗೇನಕ್ಷತ್ರ ಮಳಲು ಮಳಿಯ ಹನಿ ಕಡಲ […]

  • Vamana Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತವಾಮನ ಸುಳಾದಿರಾಗ: ನಾಟ ಧ್ರುವತಾಳವಾಮನ ವಟು ಇಂದ್ರಾನುಜ ಉಪೇಂದ್ರನೆಭೂಮಿ ಸುರಾಗ್ರಣಿ ಬಾಲ ಬ್ರಹ್ಮಚಾರಿಹೇಮ ಯಜ್ಞೋಪವೀತಹೇಮಮೇಖಳ ಪೊಳೆವಹೇಮ ಕೌಪೀನಧರ ಕ್ಷೇತ್ರರಮಣಾವ್ಯೋಮಗಂಗಾ ಜನಕ ಹಸ್ತ ಛತ್ರ ಕಮಂಡಲಸೋಮ ಸನ್ನಿಭ ಪೂರ್ಣ ಗುಣಗಣ ನಿಲಯಾಕಾಮಿತ ಫಲವೀವ […]

  • Taratamya Suladi – Vijayadasaru

    ಶ್ರೀ ವಿಜಯದಾಸರ ಕೃತ ತಾರತಮ್ಯ ಸುಳಾದಿರಾಗ: ಹಂಸಧ್ವನಿಧ್ರುವತಾಳತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು |ವನಚರ ಖಗ ಮೃಗ ನಾನಾ ಪರಿಯ |ಮನುಜ ಕ್ಷಿತಿಪ ಮನಜ ಗಂಧರ್ವ ಪರಿಯಂತ |ಎಣಿಕೆ ಮಾಡಿದರಾಗೆ ಅವಿಭಕ್ತರು |ಗುಣಿಸಿ ನೋಡಲು ಇದರ […]

error: Content is protected !!