Author: Daasa

  • Gururaya gururaya

    Composer : Shri Shyamasundara dasaru ಗುರುರಾಯ ಗುರುರಾಯ ಮರಿಯದೆಪ್ರತಿದಿನ ಪರಿಪಾಲಿಸು, ಮದ್ [ಪ] ಸೃಷ್ಟಿಯೊಳಗೆ ಬ್ಯಾಗವಾಟ ಗ್ರಾಮದಲಿ,ವಿಠಲನಾಜ್ಞದಿ ಪುಟ್ಟಿ ಮೆರೆದ, ಮದ್ [೧] ಕಂತು ಜನಕ ಶ್ರೀಕಾಂತ ಕಥಾಮೃತಗ್ರಂಥ ವಿರಚಿಸಿದ ಶಾಂತ ಮಹಾಂತ [೨] ಕ್ಷೋಣಿಗಧಿಕ ಶ್ರೀ ಮಾನವಿ ಪುರ ನಿಜಸ್ಥಾನವಗೈದ ಮಹಾನುಭಾವ, ಮದ್ [೩] ನಿರುತದಿ ಸೇವಿಪ ಚರಣಜನಕೆ ಸುರತರುವಿನ ತೆರ ಘನವರಿವ ಗರಿವ, ಮದ್ [೪] ತಂದೆ ನಿನ್ನ ಪಾದ ಪೊಂದಿ ಭಜಿಸದಲೆಮಂದನಾದೆ ವಸುಂಧರೆಯೋಳ್, ಮದ್ [೫] ನಿನ್ನವ ನಾನೆಂದೆನ್ನುತ ಮನ್ನಿಸುಘನ್ನ ಮಹಿಮೆ…

  • Mooshaka Vahana

    Composer : Shri Gurujagannatha dasaru ಮೂಷಕ ವಾಹನ ದೋಷ ವಿನಾಶನದೋಷವ ನೋಡದೆ ಪೋಷಿಸು ಎನ್ನ ||ಪ|| ಶೇಷಶಯನನ ವಿಶೇಷ ಜ್ಞಾನವನಿತ್ತು |ಈಶಣತ್ರಯ ಭವ ಸೋಶವಗೈಸೋ ||೧|| ನವ ವಿಧ ಭಕುತಿಯು ಸವನತ್ರಿ ಪೂಜೆಯು |ನವ ನವ ಪಾಲಿಸೋ ಭವವರ ಪುತ್ರನೇ ||೨|| ಪಾತಕವನ ಧೂಮಕೇತುವೆ ಗುರು ಜಗನ್ನಾಥವಿಠ್ಠಲ ಸಂಪ್ರೀತಿ ಪಾತ್ರನು ನೀನೈ ||೩|| mUShaka vAhana dOSha vinASanadOShava nODade pOShisu enna ||pa|| SEShaSayanana viSESha j~jAnavanittu |ISaNatraya Bava sOshavagaisO ||1|| nava…

  • Nammamma Sharade

    Composer : Shri Kanakadasaru ನಮ್ಮಮ್ಮ ಶಾರದೇ ಉಮಾ ಮಹೇಶ್ವರೀ |ನಿಮ್ಮೊಳಗಿಹನ್ಯಾರಮ್ಮಾ || ಪ || ಕಮ್ಮಗೋಲನ ವೈರಿ ಸುತನಾದ ಸೊಂಡಿಲ |ಹೆಮ್ಮಯ್ಯ ಗಣನಾಥನೇ ಕಣಮ್ಮ || ಅ.ಪ || ಮೊರೆಕಪ್ಪಿನ ಭಾವ ಮೊರದಗಲದ ಕಿವಿ |ಕೋರೆದಾಡೆಯನಾರಮ್ಮ |ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ |ಧೀರ ತಾ ಗಣನಾಥನೇ ಕಣಮ್ಮ ||೧|| ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ |ದಿಟ್ಟ ತಾನಿವನಾರಮ್ಮ |ಪಟ್ಟದರಾಣಿ ಪಾರ್ವತಿಯ ಕುಮಾರನು |ಹೊಟ್ಟೆಯ ಗಣನಾಥನೇ ಕಣಮ್ಮ ||೨|| ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ |ಭಾಷಿಗನಿವನಾರಮ್ಮ…

error: Content is protected !!