Author: Daasa

  • Sarva samarpana suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸರ್ವಸಮರ್ಪಣಾ ಸುಳಾದಿ(ಸರ್ವ ಸಮರ್ಪಣೆ ಮಾಡುವ ವಿಧಾನ)ರಾಗ: ಅಠಾಣ ಧ್ರುವತಾಳಸರ್ವಸಮರ್ಪಣೆ ಮಾಡು ಮುಕ್ತಿಯಾ ಬೇಡುಶರ್ವಾದಿಷ್ಠಾನಾ ತ್ರಿವಿಧಾ ತಿಳಿದುಸರ್ವಜ್ಞ ಹರಿ ಎಂದು ತ್ರಿಕರ್ಣಾವಾಗಿ ನುಡಿದುಗೀರ್ವಾಣರೊಡತಿ ಶ್ರೀಲಕುಮಿ ವಿಡಿದೂಈರ್ವಗೆ ಜನರನ್ನು ತಾರತಮ್ಯಾದಿ ಗುಣಿಸಿಊರ್ವಿಯೊಳಗೆ ನಿಃಸಂಗನಾಗೋಸರ್ವದಾ ಮುಖ್ಯ […]

  • Pancha koshagala vivara suladi-2

    ಶ್ರೀವಿಜಯದಾಸಾರ್ಯ ವಿರಚಿತಪಂಚಕೋಶಗಳ ವಿವರ ಸುಳಾದಿ – ೨ರಾಗ: ಶಂಕರಾಭರಣ ಧ್ರುವತಾಳಚಿದ್ದೇಹಾಕಾರ ಆನಂದಮಯವಯ್ಯಾಬದ್ಧ ದೇಹಾಕಾರ ವಿಜ್ಞಾನಮಯವಯ್ಯಾ ಅನಿ –ರುದ್ಧ ದೇಹಾಕಾರ ಮನೋಮಯವಯ್ಯಾಶುದ್ಧ ಪ್ರಾಕೃತಾಕಾರ ಪ್ರಾಣಮಯವಯ್ಯಾಶುದ್ಧ ಭೌತಿಕಾಕಾರ ಅನ್ನಮಯವಯ್ಯ ವಾ –ಸುದೇವಾದಿ ಮೂರುತಿ ನಾರಾಯಣಾಚಿದ್ದೇಹದಲ್ಲಿ ತಿಳಿ ಆನಂದಮಯಗೆಪದ್ಧತಿವುಂಟು […]

  • Panchakoshagala vivara suladi – Navapancha

    ಶ್ರೀವಿಜಯದಾಸಾರ್ಯ ವಿರಚಿತಪಂಚಕೋಶಗಳ ವಿವರ ಸುಳಾದಿ – ೧ರಾಗ: ಹಿಂದೋಳ ಧ್ರುವತಾಳ ನವಪಂಚ ಪಂಚ ಮೇಲೆ ಆರಂಗುಲಿ ಪ್ರಮಾಣಅವಯವಂಗಳ ಸಹಿತ ಇಪ್ಪ ಗಾತ್ರನವಕೋಟಿ ರೋಮದಿಂದ ಯುಕ್ತವಾಗಿಪ್ಪದುನವಕೋಟಿ ದೇವತೆಗಳು ಅಭಿಮಾನ್ಯರುಇವರು ಶತಸ್ಥರೊಳು ಪಂಚಪ್ರಾಣರ ತರುವಾಯಭವದೂರರಾಗಿ ಸರ್ವದಲ್ಲಿಪ್ಪರುನವದ್ವಿ ದ್ವಾರಗಳಿಂದ […]

error: Content is protected !!