-
Bandya vittala badavanalli
Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ […]
-
Apamanavadare ollitu
Composer : Shri Purandara dasaru ಅಪಮಾನವಾದರೆ ಒಳ್ಳಿತುಅಪರೂಪ ಹರಿನಾಮ ಜಪಿಸುವ ಮನುಜರಿಗೆ ||ಪ|| ಮಾನದಿಂದ ಅಭಿಮಾನ ಪುಟ್ಟುವುದುಮಾನದಿಂದ ತಪ ಹಾನಿಯಾಗುವುದುಮಾನಿ ದುರ್ಯೋಧನಗೆ ಹಾನಿಯಾಯಿತು ಜಗದಿಅನುಮಾನವಿಲ್ಲ ಮಾನಾಪಮಾನ ಸಮರಿಗೆ |೧| ಅಪಮಾನದಿಂದಲಿ ತಪ ವೃದ್ಧಿಯಾಗುವುದುಅಪಮಾನದಿಂದ […]
-
Yako ee bhavabhanga
Composer : Shri Pranesha dasaru ಯಾಕೊ ಈ ಭವಭಂಗ ಸಾಕೋ ಈ ಮಾನಭಂಗ |ಸಾಕಬೇಕೆಲೋ ರಂಗ |ಪ| ಹಲವು ಜನುಮಗಳಲ್ಲಿ ತೊಳಲಿ ತೊಳಲೀಬಳಲಿ ಪುಟ್ಟಿದೆ ಈಗ ನರಜನ್ಮದಲ್ಲಿ |ಎಲ್ಲಿ ಹೋದರೂ ಅಲ್ಲಿ ಸುಖವಿಲ್ಲ […]