Author: Daasa

  • Bhakutiya beduve

    Composer : Shri Uragadrivasa vittala [before Ankita pradana] ಭಕುತಿಯಾ ಬೇಡುವೇಮುಕುತರೊಡೆಯ ನಿನ್ನ ಪದಪಂಕಜದೊಳು ||ಪ|| ಬಾರಿಬಾರಿಗೆ ನಿನ್ನ ನಾಮವ ನಾಸಾರಿಸ್ಮರಿಸಲು ದಾರಿಯ ಕಾಣೆನೋಮಾರಮಣನೆ ದಯ ತೋರದಿರಲುಇನ್ಯಾರಿಗೆ ಮೊರೆಯಿಡಲಯ್ಯಾ ಶ್ರೀ ಹರೇ ||೧|| ಘನ್ನದುರಿತಗಳಿಂದ ಹಿಂದೆ ನಾಬನ್ನಪಟ್ಟು ಬಹು ಖಿನ್ನನಾಗಿಹೆಸನ್ನುತಾಂಗ ಶ್ರೀನಲ್ಲನೆ ನೀಇನ್ನು ಮನ್ನಿಸದಿರೆ ಇನ್ಯಾರಿಗೆ ಪೆಳಲೋ ||೨|| ಮಂಕುಮತಿಯಾಗಿದ್ದರೆನ್ನ ಹೃತ್ಪಂಕಜದೊಲಗೆ ಅಕಳಂಕನಾಗಿಹೆಶಂಕೆ ಏಕೋ ನಿನ್ನ ಕಿಂಕರನಲ್ಲವೇಸಂಕಟ ಹರಿಸೋ ಶ್ರೀ ವೆಂಕಟೇಶನೆ ||೩|| BakutiyA bEDuvEmukutaroDeya ninna padapaMkajadoLu ||pa|| bAribArige ninna nAmava nAsArismarisalu…

  • Lakshmi Shobhane

    Composer : Shri Vadirajaru Lyrics acc to paata audios of Shri Vishwapriya Tirtharu – Adamaru MaTha. ಶೋಭಾನವೆನ್ನಿರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನಿರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪ|| ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆಪಕ್ಷಿವಾಹನ್ನಗೆರಗುವೆಪಕ್ಷಿವಾಹನ್ನಗೆರಗುವೆ ಅನುದಿನರಕ್ಷಿಸಲಿ ನಮ್ಮ ವಧೂವರರ ||೧|| ಪಾಲಸಾಗರವನ್ನು ಲೀಲೆಯಲಿ ಕಡೆಯಲುಬಾಲೆ ಮಹಾಲಕ್ಷುಮಿ ಉದಿಸಿದಳುಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿಪಾಲಿಸಲಿ ನಮ್ಮ ವಧುವರರ ||೨|| ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿಸುಮ್ಮನೆಯಾಗಿ ಮಲಗಿಪ್ಪನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗುಜನ್ಮವೆಂಬುವುದು ಅವತಾರ ||೩|| ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರಅಂಬುಜವೆರಡು…

  • Navaratri

    Songs for the special days Lakshmi Shobhane Venkatesha parijata Lakshmi [includes Shri Prasannavenkata dasara aprachalita padagaLu] Srinivasa [includes various Srinivasa kalyana & dirgha kritis] Srinivasa Kalyana songs Vedavyasaru Saraswathi Madhwacharya Suladi collection Hasege kareyuva haadu Harinama sankeertane

error: Content is protected !!