Author: Daasa

  • Gurubhakti yentemba

    Composer : Shri Purandara dasaru ಗುರುಭಕ್ತಿ ಯೆಂತೆಂಬ ಕನಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವನಿಟ್ಟುಪರತತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೇ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೧|| ಆದಿ ಮೂರುತಿಯೆಂಬ ಅಚ್ಚ ಅರಿಶಿಣ ಬಳಿದುವೇದಮುಖವೆಂಬ ಕುಂಕುಮವನಿಟ್ಟುಸಾಧು ಸಜ್ಜನ […]

  • Mangalam Sri Tulasi

    Composer : Shri Purandara dasaru ಮಂಗಳಂ ಶ್ರೀ ತುಳಸೀ ದೇವಿಗೆ ,ಮಂಗಳಂ ವೃಂದಾವನ ವಾಸಿಗೆಜಯ ಮಂಗಳಂ ನಿತ್ಯ ಶುಭ ಮಂಗಳಂ |ಪ| ನೋಡಿದ ಮಾತ್ರಕೆ ದೋಷ ಸಂಹಾರಿಗೆಬೇಡಿದ ವರಗಳ ಕೊಡುವಳಿಗೆಮಾಡೆ ವಂದನೆಯನು ಮನುಜರಪಾಪದ […]

  • Tulasi Madhyadi

    Composer : Shri Vyasarajaru ಶ್ರೀ ವ್ಯಾಸರಾಯರ ಕೃತಿ, ರಾಗ: ವಸಂತ, ರೂಪಕತಾಳ ತುಳಸಿಮಧ್ಯದಿ ಇರುವ ಕೃಷ್ಣನ |ಬಳಸಿ ನೋಡುವ ಬನ್ನಿರೆ || ಪ || ಗೊಲ್ಲ ಸತಿಯರ ಗಲ್ಲ ಪಿಡಿದು |ಎಲ್ಲ ನಟನೆಯ […]

error: Content is protected !!