-
Brundavana Nodide
Composer : Shri Venkata vittala ಬೃಂದಾವನ ನೋಡಿದೆರಾಘವೇಂದ್ರರ ಬೃಂದಾವನ ನೋಡಿದೆ [ಪ]ಬೃಂದಾವನ ನೋಡಿ ಆನಂದ ಮದವೇರಿಚಂದದಿ ದ್ವಾದಶ ಪುಂಡ್ರಾಕಿಂತಗೊಂಡ ||ಅ.ಪ|| ತುಂಗಭದ್ರಾ ನದಿಯ ತೀರದಿ ಇದ್ದುತುಂಗಾ ಮಂಟಪ ಮಧ್ಯದಿಶೃಂಗಾರ ಶ್ರೀತುಳಸಿ ಪದ್ಮಾಕ್ಷ ಸರಗಳಿಂದಮಂಗಳಪರ […]
-
Endendu intha chodya
Composer : Shri kanakadasaru ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೋ |ಪ| ಅಂಗಡಿಯ ಬೀದಿಯೊಳೊಂದು ಆಕಳ ಕರು ನುಂಗಿತುಲಂಘಿಸುವ ಹುಲಿಯ ಕಂಡು ನರಿಯು ನುಂಗಿತು [೧] ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತುಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮಾ […]
-
Jaya Jaya Jaya Raya
Composer : Shri Vyasarajaru ಜಯ ಜಯ ಜಯರಾಯ |ದಯದಿಂದ ಪಾಲಿಸೋ ಮಹರಾಯ || ಪ || ಪ್ರತಿಜನ್ಮದಿ ತ್ವಚ್ಚರಣದಲಿಸದ್ರತಿಯನಿತ್ತು ಕಾಯೋ ಕರುಣದಲಿ |ಅತಿ ಬಲದಿಂ ಹೃದ್ಗತ ತಮವಳಿದ್ಉನ್ನತಿಯನು ಕೊಡು ಸನ್ನುತ ಭರದಿ || […]