Author: Daasa

  • Roga Harane

    Composer : Shri Jagannatha dasaru ರೋಗ ಹರನೆ ಕೃಪಾಸಾಗರಶ್ರೀಗುರು ರಾಘವೇಂದ್ರ ಪರಿಪಾಲಿಸೊ | ಪ | ಸಂತತ ದುರ್ಮತ ಧ್ವಾಂತ ದಿವಾಕರ |ಸಂತ ವಿನುತ ಮಾತ ಲಾಲಿಸೊ | ೧ | ಪಾವನಗಾತ್ರ […]

  • Raghavendra gururaya enna

    Composer : Shri Bheemesha vittala ರಾಘವೇಂದ್ರ ಗುರುರಾಯ ಯೆನ್ನ | ಪಾ |ಪೌಘಗಳೆಣಿಸದೆ ಪಾಲಿಸೋ [ಪ] ನಾಗಶಯನನಣುಗನೇ ವಂದಿಪೆ | ಅನು |ರಾಗದಿ ಹರಿಯನು ತೋರಿಸು [ಅ. ಪ] ಹೀನ ವಿಷಯಗಳ ನೋಡುತ […]

  • Raghavendra Rayara Adige

    Composer : Shri Kamalanabha vittala ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊನೀಗಿ ಭವದ ಬಂಧದಿಂದ ಮುಕ್ತರಾಗಿರೊ [ಪ] ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರಕಂತುಪಿತನ ಭಕ್ತರಿಗೆ ಸಂತಸ ನೀಡುವರಪಂಕಜನಾಭನ ಕಿಂಕರರ ಚಿಂತೆಯ ನೀಗುವರಶಂಖು ಕರ್ನರಿವರೆನ್ನುತ […]

error: Content is protected !!