Author: Daasa

  • Pundaleeka varada

    Composer : Shri Purandara dasaru ಪುಂಡಲೀಕವರದ ಪಂಢರಿರಾಯನಕೇಳವ್ವ ಕೇಳೆ ||ಪ|| ಗೋಕುಲದೊಳಗೆ ತಾನಿಪ್ಪಮೂರು ಲೋಕಕೆ ತಾನಪ್ಪಕೊಳಲ ಧ್ವನಿಯ ಮಾಡುತಲಿಪ್ಪನಮ್ಮ ತುರುಗಳ ಕಾಯುತಲಿಪ್ಪ ||೧|| ವೃಂದಾವನದೊಳು ನಿಂದನಂದನ ಕಂದ ಗೋವಿಂದಕೊಳಲ ಧ್ವನಿ ಬಹು ಚಂದಮೂಜಗವ ಪಾಲಿಪ ಮುಕುಂದ ||೨|| ಸುರತರುವಿನ ನೆರಳಲ್ಲಿಇವನ ಹೆಗಲಿನ ಮೇಲೆ ಕೊಡಲಿನೆರೆದಿಹ ಗೋಪಿಯರಲ್ಲಿಗೋಪಾಲರಾಡುತ ಲೀಲೆಗಳಲ್ಲಿ ||೩|| ಕರ್ಪೂರ ವೀಳ್ಯವ ಮೆಲುವನಮ್ಮ ಕಸ್ತೂರಿ ತಿಲಕ ಉಂಗುರವಮುತ್ತಿನ ಓಲೆ ವರ ಚೆಲುವವಿಸ್ತರದಿ ಹದಿನಾಲ್ಕು ಲೋಕ ಪೊರೆವ ||೪|| ಹಿಮಕರ ಚರಣದ ಕರನಮೂಜಗ ಪಾಲಿಪ ಕರುಣಅಮರರಿಗೆ ಒಲಿದವನ…

  • Ranga baro jagadanta

    Composer : Shri Gurugopala vittala ರಂಗ ಬಾರೊ ಜಗದಂತ ರಂಗ ಬಾರೊ |ಮಂಗಳ ದೇವಿಯ ಮನೋಹರನವ ಮೋಹನಾಂಗ ಬಾರೊ ||ಪ|| ದಿನಕರ ಕೋಟಿ ತುಹಿನಕರ ಪ್ರಭೆಅಜ ಜನಕ ಬಾರೊ |ಸನಕ ಜನಕ ಮುಖ್ಯ ಘನ ಕವಿಪ್ರಿಯಯೆನ್ನ ಮನಕೆ ಬಾರೊ || ೧ || ಕನಕಾಂಬರಧರ ಕರುಣಿಯೆನಿದಾಕ್ಷಣಕೆ ಬಾರೊ | ಮುನಿಕುಲಗೇಹ್ಯನೆ ಮುಕುತಾಶ್ರಯಮಹಾ ಧನಿಕ ಬಾರೊ || ೨ || ನೀಲಗಿರಿಯ ವಾಸ ನಿರುಪಮನಿರ್ಮಲ ಶೀಲ ಬಾರೊ |ನೀಲಾದ್ಯರಿಗಂದು ನಿಜವಾತೋರಿದ ಶುಭಲೀಲಾ ಬಾರೊ || ೩ ||…

  • Entu ninna pooje

    Composer : Shri Purandara dasaru ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ [ಪ]ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ [ಅ.ಪ] ಪವಿತ್ರೋದಕದಿ ಪಾದ ತೊಳೆವೆನೆಂಬೆನೆ |ಪಾವನಳಾದ ಗಂಗೆ ಪಾದೋದ್ಭವೆ ||ನವ ಕುಸುಮವ ಸಮರ್ಪಿಸುವೆನೆಂದರೆ ಉದುಭವಿಸಿದನು ಅಜ ನಿನ್ನ ಪೊಕ್ಕಳ ಪೂವಿನಲ್ಲಿ [೧] ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತದ್ವೀಪಂಗಳೆಲ್ಲವನು ಬೆಳೆಗುತಿಹವು ||ಆಪೋಶನವನಾದರೀ-ವೆನೆಂಬೆನೆಆಪೋಶನವಾಯಿತೇಳು ಅಂಬುಧಿಯು [೨] ಕಾಣಿಕೆಯಿತ್ತಾದರೂ ಕೈ ಮುಗಿವೆನೆಂಬೆನೆರಾಣಿವಾಸವು ಸಿರಿದೇವಿ ನಿನಗೆ ||ಮಾಣದೆ ಮನದೊಳು ನಿನ್ನ ನಾಮ ಸ್ಮರಣೆಧ್ಯಾನವನು ದಯ ಮಾಡು ಪುರಂದರವಿಠಲ [೩] eMtu…

error: Content is protected !!