-
Krishna mahima suladi – Gollanadakkide
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ (ಸುಜೀವಿಗಳಿಗಿರುವ ಶ್ರೀಕೃಷ್ಣನಲ್ಲಿಯಭಕ್ತಿಪಾರಮ್ಯವನ್ನು ಈ ಸುಳಾದಿಯಲ್ಲಿ ಕಾಣುತ್ತೇವೆ. ಪರಮಾತ್ಮನನ್ನು ನಿಂದಿಸುತ್ತಲೇಆತನನ್ನು ಸ್ತುತಿಸಿರುವ ಸವಿ ಇದರಲ್ಲಿದೆ.) ರಾಗ: ವರಾಳಿ ಧ್ರುವತಾಳ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋಸಲ್ಲುವದು ನಿನ್ನ ಕಪಟತನವೋಬೆಲ್ಲಗಿಂತಧಿಕ […]
-
Krishnavatara stotra suladi – Krishna kamalanabha
Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ(ದಶಮಸ್ಕಂಧ ಭಾಗವತ) ರಾಗ: ಸಾರಂಗ ಧ್ರುವತಾಳ ಕೃಷ್ಣಾ ಕಮಲನಾಭಾ ಕ್ರೀಡಾ ವಿನೋದ ಸರ್ವೋ –ತ್ಕೃಷ್ಟ ಉದಾರ ಮನುಜ ವಿಗ್ರಹ ಲೀಲಾಕೃಷ್ಣ ಬಾಂಧವ ಗೋಪಾ […]
-
Gunavayitenna bhava roga
Composer : Shri Purandara dasaru ಗುಣವಾಯಿತೆನ್ನ ಭವರೋಗಕೃಷ್ಣನೆಂಬ ವೈದ್ಯ ದೊರಕಿದನುಗುಣವಾಗುವವರಿಗೆ ಎಣೆಯಿಲ್ಲಗುಣವಂತರಾಗುವರು ಭವವೆಲ್ಲ ||ಪ|| ಸಂತತ ಹರಿಭಕ್ತಿಯನು ಪಾನಸಂತತ ಗುರುಭಕ್ತಿ ಮರುಪಾನಸಂತತ ಶ್ರವನ ಕಠಿನ ಪಥ್ಯಸಂತತ ಕೀರ್ತನ ಉಷ್ಣೋದಕ |೧| ಚಂದ್ರೋದಯ ಉಂಟು […]