Author: Daasa

  • Intha Hennanu

    Composer : Shri Purandara dasaru ಇಂಥಾ ಹೆಣ್ಣನು ನಾನೆಲ್ಲಿ ಕಾಣೆನೊ |ಹೊಂತಕಾರಿ ಕಾಣಿರೊ [ಪ] ಸಂತತ ಸುರರಿಗೆ ಪೀಯೂಷ ಉಣಿಸಿದಪಂಕ್ತಿಯೊಳಗೆ ಪರ ವಂಚನೆ ಮಾಡಿದ [ಅ.ಪ] ಮಂದರಗಿರಿ ತಂದು ಸಿಂಧುವಿನೊಳಗಿಟ್ಟುಚೆಂದದಿ ಕಡೆದು ಅಮೃತವ ತೆಗೆದು ||ಇಂದುಮುಖಿ ನೀ ಬಡಿಸೆಂದು ಕೊಟ್ಟರೆ |ದಂಧನಗಣ ಮಾಡಿ ದೈತ್ಯರ ವಂಚಿಸಿದ [೧] ವಿಶ್ವಾಸದಿಂದಲಿ ಅಸುರಗೆ ವರವಿತ್ತು |ತ್ರಿಶುಲಧರ ಓಡಿ ಬಳಲುತಿರೆ ||ನಸುನಗುತಲಿ ಬಂದು ಭಸ್ಮಾಸುರನಿಗೆ |ಭೋಗದಾಸೆಯ ತೋರಿ ಭಸ್ಮವ ಮಾಡಿದ [೨] ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |ಬಸಿರಲಿ ಬ್ರಹ್ಮನ…

  • Muyyakke muyya teeritu

    Composer : Shri Purandara dasaru ದಾಸನಾಗುವುದಕೆ ಏಸು ಜನ್ಮದ ಸುಕ್ರುತಭಾಸುರ ರವಿ ಕೋಟಿ ಶ್ರೀಶ ಗುಣವಂತನಿನ್ನ ದಾಸರ ದಾಸ್ಯವ ಲೇಸಾಗಿ ಕೊಡು ಕಂಡ್ಯಪುರಂದರ ವಿಟ್ಟಲ || ಮುಯ್ಯಕ್ಕೆ ಮುಯ್ಯ ತೀರಿತು – ಜಗ |ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ [ಪ] ಸಣ್ಣವನೆಂದು ನಾ ನೀರು ತಾರೆಂದರೆ |ಬೆಣ್ಣೆಗಳ್ಳ ಕೃಷ್ಣ ಮರವೆ ಮಾಡಿ |ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ |ಕಣ್ಣು ಕಾಣದೆ ನಾ ಟೊಣೆದೆ ಪಂಢರಿರಾಯ [೧] ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ |ವನ್ನು ನೀನಿತ್ತೆ…

  • Mukhya karana Vishnu

    Composer : Shri Gopala dasaru ಮುಖ್ಯಕಾರಣ ವಿಷ್ಣು ಸರ್ವೇಶಸತ್ಯ ಸಖ್ಯರ ಪೋಷ್ಯ ಸರಸಿಜಾದ್ಯಮರೇಶ||ಪ|| ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ ,ತಿಳಿವ ವಸ್ತುವು ನೀನೆ ತೀರ್ಥಪದನೆತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ||೧|| ಧ್ವನಿ ವರ್ಣ ಉಭಯ ಶಬ್ದದ ವಾಚ್ಯನು ನೀನೆಗುಣ ದೇಶ ಕಾಲ ಕರ್ಮದನು ನೀನೆತನು ಕರಣ ವಿಷಯ ಮಮ ಜೀವ ಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರಾತ್ಮಕನೆ ||೨|| ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು…

error: Content is protected !!