Author: Daasa

  • Hari vittala neenivala

    Composer : Shri Gurugovinda dasaru [ankita pradana – Hari vittala] ಹರಿವಿಠ್ಠಲಾ ನೀನಿವಳ ಸಲಹಬೇಕೋ |ಪರಿಪರಿಯ ಸೌಖ್ಯಗಳ ಇಹಪರಂಗಳಲಿತ್ತು [ಪ] ಕಿಂಕರಿಗೆ ತವಪಾದ ಪಂಕಜಗಳೆರಡಕ್ಕೆವೆಂಕಟೇಶನೆ ನಿನ್ನ ದಿವ್ಯ ರೂಪವನು |ಶಂಕೆಯಿಲ್ಲದೆ ಇವಳ ಸ್ವಪ್ನದಲಿ ತೋರಿ ತವಕಿಂಕರಳು ಎನಿಪುದಕೆ ಅಭಯ ಸೂಚಿಸಿದೇ [೧] ಪ್ರಾಚೀನ ಕರ್ಮಗಳ ಯೋಚಿಸಲು ಅಳವಿಲ್ಲಕೀಚಕಾರಿ ಪ್ರಿಯನೆ ಮೋಚಕೇಚ್ಛೆಯನುಸೂಚಿಸುತ ಸಂಸಾರ ಕೂಪಾರ ದಾಟಿಪುದುಖೇಚರ ಸುವಾಹಕನೆ ಯಾಚಿಸುವೆ ನಿಂತು [೨] ತಾರತಮ್ಯ ಜ್ಞಾನ ಮೂರೆರಡು ವಿಧಭೇದಈರ ಮುಖ ಸುರ ಸರ್ವ ಶ್ರೀ ಹರಿಯ ಕಿಂಕರನುಮಾರಾರಿ…

  • Nimma bhagya doddado

    Composer : Shri Purandara dasaru ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪ ||ಸಮ್ಮತಿಂದ ನಾವೂ ನೀವೂ ಸಾಟಿಮಾಡಿ ನೋಡುವ ಬನ್ನಿ || ಅ.ಪ || ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟುರಾಮನಾಮ ದ್ರವ್ಯಕಿನ್ನು ಯಾರ ಭಯವು ಇಲ್ಲವಯ್ಯಾ || ೧ || ಕಡಗ ಕಂಠ ಮಾಲೆಗಳಿಗೆ ಕಳ್ಳರ ಅಂಜಿಕೆಯುಂಟುಅಡವಿ ತುಲಸೀ ಮಾಲೆಗಿನ್ನು ಆರ ಅಂಜಿಕಿಲ್ಲವಯ್ಯಾ || ೨ || ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟುಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯಾ || ೩…

  • Hari narayana

    Composer : Shri Purandara dasaru ಹರಿ ನಾರಾಯಣ ಹರಿ ನಾರಾಯಣಹರಿ ನಾರಾಯಣ ಎನು ಮನವೆ [ಪ] ನಾರಾಯಣನೆಂಬೊ ನಾಮದ ಬೀಜವನಾರದ ಬಿತ್ತಿದ ಧರೆಯೊಳಗೆ [ಅ.ಪ] ತರಳ ಧೃವನಿಂದ ಅಂಕುರಿಸಿತು ಅದುವರ ಪ್ರಹ್ಲಾದನಿಂದ ಮೊಳಕಾಯ್ತುಧರಣೀಶ ರುಕುಮಾಂಗದನಿಂದ ಚಿಗುರಿತುಕುರುಪಿತಾಮಹನಿಂದ ಹೂವಾಯ್ತು [೧] ವಿಜಯನ ಸತಿಯಿಂದ ಕಾಯಾಯಿತು ಅದುಗಜೇಂದ್ರನಿಂದ ದೊರೆಹಣ್ಣಾಯ್ತುದ್ವಿಜ ಶುಕಮುನಿಯಿಂದ ಪರಿಪಕ್ವವಾಯಿತುಅಜಮಿಳ ತಾನುಂಡು ರಸಸವಿದ [೨] ಕಾಮಿತ ಫಲವೀವ ನಾಮವೊಂದಿರಲಾಗಿಹೋಮ ನೇಮ ಜಪ ತಪವೇಕೆಸ್ವಾಮಿ ಶ್ರೀ ಪುರಂದರ ವಿಠಲನ ನಾಮವನೇಮದಿಂದಲೀ ನೆನೆ ಮನವೆ [೩] hari nArAyaNa hari…

error: Content is protected !!