-
Prarthana suladi 67 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೭ರಾಗ: ಭೈರವಿ ಝಂಪಿತಾಳ ಕರವಿಡಿದೆತ್ತುವದು ಭವ ಕರದಮದೊಳಗಿಂದಕರಕರೆ ಬಡಲಾರೆ ಕರುಣಾರತುನಾ –ಕರನೆ ನಿನ್ನಡಿಗಳಿಗೆ ಕರಮುಗಿದು ದುರಿತ ನಿ –ಕರಗಳೆಲ್ಲ ನಿರಾಕರಣ ಗೈಸೊಕರೆದ ಮಾತನು ಪತಿಕರಿಸಿ ವೇಗದಿ ವಸೀ –ಕರನಾಗಿ […]
-
Pranadeva Jeeya
Composer : Shri Gururama vittala ಪ್ರಾಣದೇವ ಜೀಯ್ಯಾ ದೇಹದಲಿತ್ರಾಣ ತಗ್ಗಿತಯ್ಯಾ [ಪ]ಕಾಣೆ ಕಾಯುವರ ನೀ ಕೈ ಬಿಟ್ಟರೆಜಾಣರಾಮ ಕಾರ್ಯ ಧುರೀಣ ಗುರುವೇ [ಅ.ಪ] ಕಾಲು ನೋಯುತಿಹುದು ಕೈಸೋತುಬೀಳಾಗಿರುತಿಹುದು |ಕಾಲಮೃತ್ಯುಬಹ ಕಾಲದಲ್ಲಿ ಗೋಪಾಲನ ಸ್ಮೃತಿ […]