Author: Daasa

  • Kollu bega kallara

    Composer : Shri Vadirajaru ಕೊಲ್ಲು ಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ||ಪ||ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ||ಅ.ಪ|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಎಲ್ಲಕೂಡಿ ನಿನ್ನ ಪೂಜೆಗೆ […]

  • Jaitra sookara

    Composer : Shri Vidyaratnakara Tirtharu ಜೈತ್ರ ಸೂಕರ ಶ್ರೀದಾಮೋದರ ಜೈತ್ರಹಿಮಗುಸದ್ದೋತ್ರ ತಿಲಕ, ಶುಭ || ಪ || ಗಾತ್ರ ಕಪಿಲಯವಕ್ರ ಪವಿತ್ರ || ಅ.ಪ. || ಧೀರ ಕೇಶವ ಸಾರವೈಭವವೀರಭಾರ್ಗವಘೋರಭವಜಲಧಿ ತಾರಕ ಪಾಹಿ […]

  • Baro begane badarayana

    Composer : Shri Indiresa ankita ಬಾರೋ ಬೇಗನೆ ಬಾದರಾಯಣ ನಿನ್ನಸಾರುವೆ ಸಂತತ | ಪ | ಗ್ರಂಥಗಳನು ತೋರಿಸು ತವ ಸುಸ್ಮಿತ ವದನದೇಹಗಾರದೊಳಗೆ ತಪ್ಪಿಸಭಿಮಾನ | ಅ.ಪ | ಬಾದರಿ ಸುಖ ವಲಜೆ […]

error: Content is protected !!