08. Matruka Sandhi – HKS

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

Kesava Rao Tadipatri

English Script

೮. ಮಾತೃಕಾ ಸಂಧಿ

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||

ಪಾದ-ಮಾನಿ ಜ — ಯಂತ-ನೊಳಗೆ ಸು- |
ಮೇಧ- ನಾಮಕ — ನಿಪ್ಪ- ದಕ್ಷಿಣ- |
ಪಾದ-ದಂಗುಟ — ದಲ್ಲಿ- ಪವನನು — ಭಾರ-ಭೃದ್ರೂ-ಪ ||
ಕಾದು-ಕೊಂಡಿಹ — ಟಂಕಿ-ತರ ಮೊದ- |
ಲಾದ- ನಾಮದಿ — ಸಂಧಿ-ಗಳಲೀ- |
ರೈದು- ರೂಪದ — ಲಿದ್ದು- ಸಂತತ — ನಡೆದು- ನಡೆಸುತ-ಲಿ || ೮-೧ ||

ಕಪಿಲ- ಚಾರ್ವಾಂ — ಗಾದಿ- ರೂಪದಿ |
ವಪುಗ-ಳೊಳು ಹ — ಸ್ತಗಳ- ಸಂಧಿಯೊ- |
ಳಪರಿ-ಮಿತ ಕ — ರ್ಮಗಳ- ಮಾಡುತ –ಲಿಪ್ಪ- ದಿನದಿನ-ದಿ ||
ಕೃಪಣ- ವತ್ಸಲ — ಪಾರ್ಶ್ವ-ದೊಳು ಪರ |
ಸುಫಲಿ- ಎನಿಸುವ — ಗುದ ಉ-ಪಸ್ಥದಿ |
ವಿಪುಳ- ಬಲಿ ಭಗ — ಮನುವೆ-ನಿಸಿ ತುಂ — ದಿಯೊಳ-ಗಿರುತಿಹ-ನು || ೮-೨ ||

ಐದು- ಮೇಲೊಂ — ದಧಿಕ- ದಳವು- |
ಳ್ಳೈದು- ಪದ್ಮವು — ನಾಭಿ- ಮೂಲದಿ |
ಐದು- ಮೂರ್ತಿಗ — ಳಿಹವು- ಅನಿರು — ದ್ಧಾದಿ- ನಾಮದ-ಲಿ ||
ಐದಿ-ಸುತ ಗ — ರ್ಭವನು- ಜೀವರ- |
ನಾದಿ-ಕರ್ಮ — ಪ್ರಕೃತಿ- ಗುಣಗಳ |
ಹಾದಿ- ತಪ್ಪಲಿ — ಗೊಡದೆ- ವ್ಯಾಪಾ — ರಗಳ- ಮಾಡುತಿ-ಹ || ೮-೩ ||

ನಾಭಿ-ಯಲಿ ಷ — ಟ್ಕೋಣ- ಮಂಡಲ- |
ದೀ ಭ-ವಿಷ್ಯ — ದ್ಬ್ರಹ್ಮ-ನೊಳು ಮು- |
ಕ್ತಾಭ- ಶ್ರೀಪ್ರ — ದ್ಯುಮ್ನ-ನಿಪ್ಪನು — ವಿಬುಧ- ಗಣಸೇ-ವ್ಯ ||
ಶೋಭಿ-ಸುತ ಕೌ — ಸ್ತುಭವೆ- ಮೊದಲಾ- |
ದಾಭ-ರಣ ಆ — ಯುಧಗ-ಳಿಂದ ಮ- |
ಹಾ ಭ-ಯಂಕರ — ಪಾಪ- ಪುರುಷನ — ಶೋಷಿ-ಸುತ ನಿ-ತ್ಯ || ೮-೪ ||

ದ್ವಾದ-ಶಾರ್ಕರ — ಮಂಡ-ಲವು ಮ- |
ಧ್ಯೋದ-ರದೊಳು ಸು — ಷುಮ್ನ-ದೊಳಗಿಹ- |
ದೈದು- ರೂಪಾ — ತ್ಮಕನು- ಅರವ — ತ್ತಧಿಕ- ಮುನ್ನೂ-ರು ||
ಈ ದಿ-ವಾ ರಾ — ತ್ರಿಗಳ- ಮಾನಿಗ- |
ಳಾದ- ದಿವಿಜರ — ಸಂತ-ಯಿಸುತ ನಿ- |
ಷಾದ- ರೂಪಕ — ದೈತ್ಯ-ರನು ಸಂ — ಹರಿಪ- ನಿತ್ಯದ-ಲಿ || ೮-೫ ||

ಹೃದಯ-ದೊಳಗಿಹ — ದಷ್ಟ-ದಳ ಕಮ- |
ಲದರೊ-ಳಗೆ ಪ್ರಾ — ದೇಶ- ನಾಮಕ |
ಉದಿತ- ಭಾಸ್ಕರ — ನಂತೆ- ತೋರ್ಪನು — ಬಿಂಬ-ನೆಂದೆನಿ-ಸಿ |
ಪದುಮ- ಚಕ್ರ ಸು — ಶಂಖ- ಸುಗದಾಂ- |
ಗದ ಕ-ಟಕ ಮಕು — ಟಾಂಗು-ಲೀಯಕ- |
ಪದಕ- ಕೌಸ್ತುಭ — ಹಾರ- ಗ್ರೈವೇ — ಯಾದಿ- ಭೂಷಿತ-ನು || ೮-೬ ||

ದ್ವಿದಳ- ಪದ್ಮವು — ಶೋಭಿ-ಪುದು ಕಂ- |
ಠದಲಿ- ಮುಖ್ಯ — ಪ್ರಾಣ- ತನ್ನಯ |
ಸುದತಿ-ಯಿಂದೊಡ — ಗೂಡಿ- ಹಂಸೋ — ಪಾಸ-ನೆಯ ಮಾ-ಳ್ಪ ||
ಉದಕ- ಅನ್ನಾ — ದಿಗಳಿ-ಗವಕಾ- |
ಶದನು- ತಾನಾ — ಗಿದ್ದು- ದಾನಾ- |
ಭಿದನು- ಶಬ್ದವ — ನುಡಿದು- ನುಡಿಸುವ — ಸರ್ವ- ಜೀವರೊ-ಳು || ೮-೭ ||

ನಾಸಿ-ಕದಿ ನಾ — ಸತ್ಯ-ದಸ್ರರು |
ಶ್ವಾಸ-ಮಾನಿ — ಪ್ರಾಣ- ಭಾರತಿ |
ಹಂಸ- ಧನ್ವಂ — ತ್ರಿಗಳು- ಅಲ್ಲ — ಲ್ಲಿಪ್ಪ-ರವರೊಳ-ಗೆ ||
ಭೇಶ- ಭಾಸ್ಕರ — ರಕ್ಷಿ-ಯುಗಳಕ- |
ಧೀಶ-ರೆನಿಪರು — ಅವರೊ-ಳಗೆ ಲ- |
ಕ್ಷ್ಮೀಶ- ದಧಿವಾ — ಮನರು- ನೀಯಾ — ಮಿಸುತ- ಲಿರುತಿಹ-ರು || ೮-೮ ||

ಸ್ತಂಭ- ರೂಪದ — ಲಿಪ್ಪ- ದಕ್ಷಿಣ |
ಅಂಬ-ಕದಿ ಪ್ರ — ದ್ಯುಮ್ನ- ಗುಣರೂ- |
ಪಾಂಭ್ರ-ಣಿಯು ತಾ — ನಾಗಿ- ಇಪ್ಪಳು — ವತ್ಸ-ರೂಪದ-ಲಿ ||
ಪೊಂಬ- ಸಿರಪದ — ಯೋಗ್ಯ- ಪವನ ತ್ರಿ- |
ಯಂಬ-ಕಾದಿ ಸ — ಮಸ್ತ- ದಿವಿಜ ಕ – |
ದಂಬ- ಸೇವಿತ — ನಾಗಿ- ಸರ್ವ ಪ — ದಾರ್ಥ-ಗಳ ತೋ-ರ್ಪ || ೮-೯ ||

ನೇತ್ರ-ಗಳಲಿ ವ — ಸಿಷ್ಠ- ವಿಶ್ವಾ- |
ಮಿತ್ರ- ಭಾರ — ದ್ವಾಜ- ಗೌತಮ |
ಅತ್ರಿ- ಆ ಜಮ — ದಗ್ನಿ- ನಾಮಗ — ಳಿಂದ- ಕರೆಸುತ-ಲಿ ||
ಪತ್ರ- ತಾಪಕ — ಶಕ್ರ- ಸೂರ್ಯ ಧ- |
ರಿತ್ರಿ- ಪರ್ಜ — ನ್ಯಾದಿ- ಸುರರು ಜ- |
ಗತ್ತ್ರ-ಯೇಶನ — ಭಜಿಪ-ರನುದಿನ — ಪರಮ- ಭಕುತಿಯ-ಲಿ || ೮-೧೦ ||

ಜ್ಯೋತಿ-ಯೊಳಗಿ — ಪ್ಪನು ಕ-ಪಿಲ ಪುರು- |
ಹೂತ- ಮುಖ ದಿ — ಕ್ಪತಿಗ-ಳಿಂದ ಸ- |
ಮೇತ-ನಾಗೀ — ದಕ್ಷಿ-ಣಾಕ್ಷಿಯ — ಮುಖದೊ-ಳಿಹ ವಿ-ಶ್ವ ||
ಶ್ವೇತ-ವರ್ಣ ಚ — ತುರ್ಭು-ಜನು ಸಂ- |
ಪ್ರೀತಿ-ಯಿಂದಲಿ — ಸ್ಥೂಲ- ವಿಷಯವ |
ಚೇತ-ನರಿಗುಂ — ಡುಣಿಪ- ಜಾಗ್ರತೆ — ಯಿತ್ತು- ನೃಗ ಜಾ-ಸ್ಯ || ೮-೧೧ ||

ನೆಲೆಸಿ-ಹರು ದಿ — ಗ್ದೇವ-ತೆಗಳಿ- |
ಕ್ಕೆಲದ- ಕರ್ಣಂ — ಗಳಲಿ- ತೀರ್ಥಂ- |
ಗಳಿಗೆ- ಮಾನಿಗ — ಳಾದ- ಸುರನದಿ — ಮುಖ್ಯ- ನಿರ್ಜರ-ರು ||
ಬಲದ- ಕಿವಿಯಲಿ — ಇರುತಿ-ಹರು ಬಾಂ- |
ಬೊಳೆಯ- ಜನಕ ತ್ರಿ — ವಿಕ್ರ-ಮನು ನಿ- |
ರ್ಮಲಿನ-ರನ ಮಾ — ಡುವನು- ಯೀ ಪರಿ — ಚಿಂತಿ-ಸುವ ಜನ-ರ || ೮-೧೨ ||

ಚಿತ್ತ-ಜೇಂದ್ರರು — ಮನದೊ-ಳಿಪ್ಪರು |
ಕೃತ್ತಿ-ವಾಸನ — ಹಂಕೃ-ತಿಯೊಳಗೆ |
ಚಿತ್ತ- ಚೇತನ — ಮಾನಿ-ಗಳು ವಿಹ — ಗೇಂದ್ರ- ಫಣಿಪರೊ-ಳು ||
ನಿತ್ಯ-ದಲಿ ನೆಲೆ — ಗೊಂಡು- ಹತ್ತೊಂ- |
ಭತ್ತು-ಮೊಗ ತೈ — ಜಸನು- ಸ್ವಪ್ನಾ- |
ವಸ್ಥೆ-ಯೈದಿಸಿ — ಜೀವ-ರನು ಪ್ರವಿ — ವಿಕ್ತ-ಭುಕುವೆನಿ-ಪ || ೮-೧೩ ||

ಜ್ಞಾನ-ಮಯ ತೈ — ಜಸನು- ಹೃದಯ- |
ಸ್ಥಾನ- ವೈದಿಸಿ — ಪ್ರಾಜ್ಞ-ನೆಂಬಭಿ- |
ಧಾನ-ದಿಂ ಕರೆ — ಸುತ್ತ- ಚಿತ್ಸುಖ — ವ್ಯಕ್ತಿ-ಯನೆ ಕೊಡು-ತ ||
ಆನ-ತೇಷ್ಟ — ಪ್ರದನು- ಅನುಸಂ- |
ಧಾನ-ವೀಯದೆ — ಸುಪ್ತಿ-ಯೈದಿಸಿ |
ತಾನೆ- ಪುನರಪಿ — ಸ್ವಪ್ನ- ಜಾಗ್ರತೆ — ಈವ- ಚೇತನ-ಕೆ || ೮-೧೪ ||

ನಾಲಿ-ಗೆಯೊಳಿಹ — ವರುಣ- ಮತ್ಸ್ಯಣು- |
ನಾಲಿ-ಗೆಯೊಳು ಉ — ಪೇಂದ್ರ- ಇಂದ್ರರು |
ತಾಲು- ಪರ್ಜ — ನ್ಯಾಖ್ಯ- ಸೂರ್ಯನು — ಅರ್ಧ- ಗರ್ಭನಿ-ಹ ||
ಆಲಿ-ಯೊಳು ವಾ — ಮನ ಸು-ಭಾಮನ |
ಫಾಲ-ದೊಳು ಶಿವ — ಕೇಶ-ವನು ಸುಕ- |
ಪೋಲ-ದೊಳಗೆ ರ — ತೀಶ- ಕಾಮನು — ಅಲ್ಲಿ- ಪ್ರದ್ಯು-ಮ್ನ || ೮-೧೫ ||

ರೋಮ-ಗಳಲಿ ವ — ಸಂತ- ತ್ರಿಕಕು- |
ದ್ಧಾಮ- ಮುಖದೊಳ — ಗಗ್ನಿ- ಭಾರ್ಗವ |
ತಾಮ-ರಸ ಭವ — ವಾಸು-ದೇವರು — ಮಸ್ತ-ಕದೊಳಿಹ-ರು ||
ಈಮ-ನದೊಳಿಹ — ವಿಷ್ಣು- ಶಿಖದೊಳು- |
ಮಾಮ-ಹೇಶ್ವರ — ನಾರ-ಸಿಂಹ |
ಸ್ವಾಮಿ- ತನ್ನನು — ದಿನದಿ- ನೆನೆವರ — ಮೃತ್ಯು- ಪರಿಹರಿ-ಪ || ೮-೧೬ ||

ಮೌಳಿ-ಯಲ್ಲಿಹ — ವಾಸು-ದೇವನು |
ಏಳ-ಧಿಕ ನವ — ಜಾದಿ- ರೂಪವ |
ತಾಳಿ- ಮುಖದೊಳು — ಶ್ರವಣ- ನಯನಾ — ದ್ಯವಯ-ವಗಳೊಳ-ಗೆ ||
ಆಳ-ರಸು ತಾ — ನಾಗಿ- ಸತತ ಸು- |
ಲೀಲೆ-ಗೈಯುತ — ಲಿಪ್ಪ- ಸುಖಮಯ |
ಕೇಳಿ- ಕೇಳಿಸಿ — ನೋಡಿ- ನೋಡಿಸಿ — ನುಡಿದು- ನುಡಿಸುವ-ನು || ೮-೧೭ ||

ಎರಡ-ಧಿಕ ಎ — ಪ್ಪತ್ತೆ-ನಿಪ ಸಾ- |
ವಿರದ- ನಾಡಿಗೆ — ಮುಖ್ಯ- ಏಕೋ- |
ತ್ತರಶ-ತಗಳ — ಲ್ಲಿಹವು- ನೂರಾ — ವೊಂದು- ಮೂರ್ತಿಗ-ಳು ||
ಅರಿತು- ದೇಹದಿ — ಕಲಶ- ನಾಮಕ – |
ಹರಿಗೆ- ಕಳೆಗಳಿ — ವೆಂದು- ನೈರಂ- |
ತರದಿ- ಪೂಜಿಸು — ತಿಹರು- ಪರಮಾ — ದರದಿ- ಭೂಸುರ-ರು || ೮-೧೮ ||

ಇದಕೆ- ಕಾರಣ — ವೆನಿಸು-ವವು ಎರ- |
ಡಧಿಕ- ದಶ ನಾ — ಡಿಗಳೊ-ಳಗೆ ಸುರ- |
ನದಿಯೆ- ಮೊದಲಾ — ದಮಲ- ತೀರ್ಥಗ — ಳಿಹವು- ಕರ್ಣದ-ಲಿ ||
ಪದುಮ-ನಾಭನು — ಕೇಶ-ವಾದಿ |
ದ್ವಿದಶ- ರೂಪದ — ಲಿಪ್ಪ-ನಲ್ಲತಿ- |
ಮೃದುಳ-ವಾದ ಸು — ಷುಮ್ನ-ದೊಳಗೇ — ಕಾತ್ಮ-ನೆನಿಸುವ-ನು || ೮-೧೯ ||

ಆಮ್ನ-ಯ ಪ್ರತಿ — ಪಾದ್ಯ- ಶ್ರೀಪ್ರ- |
ದ್ಯುಮ್ನ- ದೇವನು — ದೇಹ-ದೊಳಗೆ ಸು- |
ಷುಮ್ನ-ದೀಡಾ — ಪಿಂಗ-ಳದಿ ವಿ — ಶ್ವಾದಿ- ರೂಪದ-ಲಿ ||
ನಿರ್ಮ-ಲಾತ್ಮನು — ವಾಣಿ- ವಾಯು ಚ- |
ತುರ್ಮು-ಖರೊಳಿ — ದ್ದಖಿಲ- ಜೀವರ |
ಕರ್ಮ- ಗುಣವನು — ಸರಿಸಿ- ನಡೆವನು — ವಿಶ್ವ- ವ್ಯಾಪಕ-ನು || ೮-೨೦ ||

ಅಬ್ದ-ಯನ ಋತು — ಮಾಸ- ಪಕ್ಷ ಸು- |
ಶಬ್ದ-ದಿಂದಲಿ — ಕರೆಸು-ತಲಿ ನೀ- |
ಲಾಬ್ದ- ವರ್ಣನಿ — ರುದ್ಧ- ಮೊದಲಾ — ದೈದು- ರೂಪದ-ಲಿ ||
ಹಬ್ಬಿ-ಹನು ಸ — ರ್ವತ್ರ-ದಲಿ ಕರು- |
ಣಾಬ್ಧಿ- ನಾಲ್ವ — ತ್ತೈದು- ರೂಪದಿ |
ಲಭ್ಯ-ನಾಗುವ — ನೀಪ-ರಿಯ ಧೇ — ನಿಸುವ- ಭಕುತರಿ-ಗೆ || ೮-೨೧ ||

ಐದು- ರೂಪಾ — ತ್ಮಕನು- ಇಪ್ಪ- |
ತ್ತೈದು- ರೂಪದ — ಲಿಪ್ಪ- ಮತ್ ಹದಿ- |
ನೈದು- ತಿಥಿ ಯಿ — ಪ್ಪತ್ತು-ನಾಲಕ — ರಿಂದ- ಪೆಚ್ಚಿಸ-ಲು ||
ಐದು-ವುದು ಅರ — ವತ್ತ-ಧಿಕ ಆ- |
ರೈದು- ದಿವಸಾ — ಹ್ವಯನೊ-ಳಗೆ ಮನ |
ತೊಯ್ದ-ವಗೆ ತಾ — ಪತ್ರ-ಯ ಮಹಾ — ದೋಷ-ವೆಲ್ಲಿಹ-ದೊ || ೮-೨೨ ||

ದಿವಸ- ಯಾಮ ಮು — ಹೂರ್ತ- ಘಟಿಕಾ- |
ದ್ಯವಯ-ವಗಳೊಳ — ಗಿದ್ದು- ಗಂಗಾ- |
ಪ್ರವಹ-ದಂದದಿ — ಕಾಲ- ನಾಮಕ — ಪ್ರವಹಿ-ಸುತಲಿ-ಪ್ಪ ||
ಇವನ- ಗುಣ ರೂ — ಪ ಕ್ರಿ-ಯಂಗಳ |
ನಿವಹ-ದೊಳು ಮುಳ — ಗಾಡು-ತಲಿ ಭಾ- |
ರ್ಗವಿ ಸ-ದಾನಂ — ದಾತ್ಮ-ಳಾಗಿಹ — ಳೆಲ್ಲ- ಕಾಲದ-ಲಿ || ೮-೨೩ ||

ವೇದ-ತತಿಗಳ — ಮಾನಿ- ಲಕ್ಷ್ಮಿ ಧ- |
ರಾಧ-ರನ ಗುಣ — ರೂಪ- ಕ್ರಿಯೆಗಳ |
ಆದಿ- ಮಧ್ಯಾಂ — ತವನು- ಕಾಣದೆ — ಮನದಿ- ಯೋಚಿಸು-ತ ||
ಆದ-ಪೆನೆ ಈ — ತನಿಗೆ- ಪತ್ನಿ ಕೃ- |
ಪೋದ-ಧಿಯು ಸ್ವೀ — ಕರಿಸಿ-ದನು ಲೋ- |
ಕಾಧಿ-ಪನು ಭಿ — ಕ್ಷುಕನ- ಮನೆಯೌ — ತಣವ- ಕೊಂಬಂ-ತೆ || ೮-೨೪ ||

ಕೋವಿ-ದರು ಚಿ — ತ್ತೈಸು-ವುದು ಶ್ರೀ- |
ದೇವಿ-ಯೊಳಗಿಹ — ನಿಖಿಳ- ಗುಣ ತೃಣ- |
ಜೀವ-ನಲಿ ಕ — ಲ್ಪಿಸಿ ಯು-ಕುತಿಯಲಿ — ಮತ್ತು- ಕ್ರಮದಿಂ-ದ ||
ದೇವ- ದೇವಕಿ — ಯಿಪ್ಪ-ಳೆಂದರಿ- |
ದಾ ವಿ-ರಿಂಚನ — ಜನನಿ- ಯೀತನ |
ಆವ- ಕಾಲದ — ಲರಿಯ-ಳಂತವ — ನರರ- ಪಾಡೇ-ನು || ೮-೨೫ ||

ಕ್ಷೀರ- ದಧಿ ನವ — ನೀತ- ಘೃತದೊಳು |
ಸೌರ-ಭ ರಸಾ — ಹ್ವಯನೆ-ನಿಸಿ ಶಾಂ- |
ತೀರ-ಮಣ ಜ್ಞಾ — ನ ಕ್ರಿ-ಯೇಚ್ಛಾ — ಶಕ್ತಿ- ಯೆಂದೆಂ-ಬ ||
ಈರೆ-ರಡು ನಾ — ಮದಲಿ- ಕರೆಸುವ |
ಭಾರ-ತೀ ವಾ — ಗ್ದೇವಿ- ವಾಯು ಸ- |
ರೋರು-ಹಾಸನ — ರಲ್ಲಿ- ನೆಲೆಸಿಹ — ರೆಲ್ಲ- ಕಾಲದ-ಲಿ || ೮-೨೬ ||

ವಸುಗ-ಳೆಂಟು ನ — ವ ಪ್ರ-ಜೇಶರು |
ಶ್ವಸನ- ಗಣ ಐ — ವತ್ತು- ಏಕಾ- |
ದಶ ದಿ-ವಾಕರ — ರನಿತು- ರುದ್ರರು — ಅಶ್ವಿ-ನಿಗಳೆರ-ಡು ||
ದಶ ವಿ-ಹೀನ ಶ — ತಾಖ್ಯ- ಈ ಸುಮ- |
ನಸರೊ-ಳಗೆ ಚತು — ರಾತ್ಮ- ನೀಯಾ- |
ಮಿಸುವ- ಬ್ರಹ್ಮಸ — ಮೀರ- ಖಗಪಫ — ಣೀಂದ್ರ-ರೊಳಗಿ-ದ್ದು || ೮-೨೭ ||

ತೋರು-ತಿಪ್ಪನು — ಚಕ್ರ-ದಲಿ ಹಿಂ- |
ಕಾರ- ನಾಮಕ — ಶಂಖ-ದಲಿ ಪ್ರತಿ- |
ಹಾರ- ಗದೆಯಲಿ — ನಿಧನ- ಪದ್ಮದ — ಲಿಪ್ಪ- ಪ್ರಸ್ತಾ-ವ ||
ಕಾರು-ಣಿಕನು — ದ್ಗೀಥ- ನಾಮದಿ |
ಮಾರ-ಮಣನೈ — ರೂಪ-ಗಳ ಶಂ |
ಖಾರಿ- ಮೊದಲಾ — ದಾಯು-ಧಗಳೊಳು — ಸ್ಮರಿಸಿ- ಧರಿಸುತಿ-ರು || ೮-೨೮ ||

ತನುವೆ- ರಥ ವಾ — ಗಾಭಿ-ಮಾನಿಯೆ |
ಗುಣವೆ-ನಿಸುವಳು — ಶ್ರೋತ್ರ-ದೊಳು ರೋ- |
ಹಿಣಿ ಶ-ಶಾಂಕರು — ಪಾಶ- ಪಾಣಿಗ — ಳಶ್ವ-ವೆಂದೆನಿ-ಸಿ ||
ಇನನು- ಸಂಜ್ಞಾ — ದೇವಿ-ಯರು ಇಹ- |
ರನಲ- ಲೋಚನ — ಸೂತ-ನೆನಿಸುವ |
ಪ್ರಣವ- ಪಾದ್ಯ — ಪ್ರಾಣ- ನಾಮಕ — ರಥಿಕ-ನೆನಿಸುವ-ನು || ೮-೨೯ ||

ಅಮಿತ- ಮಹಿಮನ — ಪಾರ- ಗುಣಗಳ |
ಸಮಿತ- ವರ್ಣಾ — ತ್ಮಕ ಶೃ-ತಿ ಸ್ಮೃತಿ |
ಗಮಿಸ-ಲಾಪವೆ — ತದಭಿ-ಮಾನಿಗ — ಳೆಂದೆ-ನಿಸಿಕೊಂ-ಬ ||
ಕಮಲ- ಸಂಭವ — ಭವ ಸು-ರೇಂದ್ರಾ- |
ದ್ಯಮರ-ರನುದಿನ — ತಿಳಿಯ-ಲರಿಯರು |
ಸ್ವಮಹಿ-ಮೆಗಳಾ — ದ್ಯಂತ- ಮಧ್ಯಗ — ಳರಿವ- ಸರ್ವ-ಜ್ಞ || ೮-೩೦ ||

ವಿತ್ತ- ದೇಹಾ — ಗಾರ- ದಾರಾ- |
ಪತ್ಯ- ಮಿತ್ರಾ — ದಿಗಳೊ-ಳಗೆ ಹರಿ |
ಪ್ರತ್ಯ-ಗಾತ್ಮನು — ಎಂದೆ-ನಿಸಿ ನೆಲೆ — ಸಿಪ್ಪ-ನೆಂದರಿ-ದು ||
ನಿತ್ಯ-ದಲಿ ಸಂ — ತೃಪ್ತಿ- ಬಡಿಸುತ |
ಉತ್ತ-ಮಾಧಮ — ಮಧ್ಯ-ಮರ ಕೃತ- |
ಕೃತ್ಯ-ನಾಗು — ನ್ಮತ್ತ-ನಾಗದೆ — ಭೃತ್ಯ- ನಾನೆಂ-ದು || ೮-೩೧ ||

ದೇವ- ದೇವೇ — ಶನ ಸು-ಮೂರ್ತಿ ಕ- |
ಳೇವ-ರಗಳೊಳ — ಗನವ-ರತ ಸಂ- |
ಭಾವಿ-ಸುತ ಪೂ — ಜಿಸುತ- ನೋಡುತ — ಸುಖಿಸು-ತಿರು ಬಿಡ-ದೆ ||
ಶ್ರೀವ-ರ ಜಗ — ನ್ನಾಥ-ವಿಠ್ಠಲ |
ತಾ ವೊ-ಲಿದು ಕಾ — ರುಣ್ಯ-ದಲಿ ಭವ |
ನೋವ- ಪರಿಹರಿ — ಸುವನು- ಪ್ರವಿತತ — ಪತಿತ- ಪಾವನ-ನು || ೮-೩೨ ||

|| ಇತಿ ಶ್ರೀ ಮಾತೃಕಾ ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||

09. Varnaprakriya Sandhi – HKS


  1. maatRukaa saMdhi

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||

paada-maani ja — yaMta-noLage su- |
mEdha- naamaka — nippa- dakShiNa- |
paada-daMguTa — dalli- pavananu — bhaara-bhRudroo-pa ||
kaadu-koMDiha — TaMki-tara moda- |
laada- naamadi — saMdhi-gaLalI- |
raidu- roopada — liddu- saMtata — naDedu- naDesuta-li || 8-1 ||

kapila- caarvaaM — gaadi- roopadi |
vapuga-LoLu ha — stagaLa- saMdhiyo- |
Lapari-mita ka — rmagaLa- maaDuta –lippa- dinadina-di ||
kRupaNa- vatsala — paarshwa-doLu para |
suphali- enisuva — guda u-pasthadi |
vipuLa- bali bhaga — manuve-nisi tuM — diyoLa-girutiha-nu || 8-2 ||

aidu- mEloM — dadhika- daLavu- |
LLaidu- padmavu — naabhi- mooladi |
aidu- moortiga — Lihavu- aniru — ddhaadi- naamada-li ||
aidi-suta ga — rbhavanu- jeevara- |
naadi-karma — prakRuti- guNagaLa |
haadi- tappali — goDade- vyaapaa — ragaLa- maaDuti-ha || 8-3 ||

naabhi-yali Sha — TkONa- maMDala- |
dee bha-viShya — dbrahma-noLu mu- |
ktaabha- shreepra — dyumna-nippanu — vibudha- gaNasE-vya ||
shObhi-suta kou — stubhave- modalaa- |
daabha-raNa aa — yudhaga-LiMda ma- |
haa bha-yaMkara — paapa- puruShana — shOShi-suta ni-tya || 8-4 ||

dwaada-shaarkara — maMDa-lavu ma- |
dhyOda-radoLu su — Shumna-doLagiha- |
daidu- roopaa — tmakanu- arava — ttadhika- munnoo-ru ||
ee di-vaa raa — trigaLa- maaniga- |
Laada- divijara — saMta-yisuta ni- |
Shaada- roopaka — daitya-ranu saM — haripa- nityada-li || 8-5 ||

hRudaya-doLagiha — daShTa-daLa kama- |
ladaro-Lage praa — dEsha- naamaka |
udita- bhaaskara — naMte- tOrpanu — biMba-neMdeni-si |
paduma- cakra su — shaMkha- sugadaaM- |
gada ka-Taka maku — TaaMgu-lIyaka- |
padaka- koustubha — haara- graivE — yaadi- bhooShita-nu || 8-6 ||

dwidaLa- padmavu — shObhi-pudu kaM- |
Thadali- mukhya — praaNa- tannaya |
sudati-yiMdoDa — gooDi- haMsO — paasa-neya maa-Lpa ||
udaka- annaa — digaLi-gavakaa- |
shadanu- taanaa — giddu- daanaa- |
bhidanu- shabdava — nuDidu- nuDisuva — sarva- jeevaro-Lu || 8-7 ||

naasi-kadi naa — satya-dasraru |
shwaasa-maani — praaNa- bhaarati |
haMsa- dhanwaM — trigaLu- alla — llippa-ravaroLa-ge ||
bhEsha- bhaaskara — rakShi-yugaLaka- |
dheesha-reniparu — avaro-Lage la- |
kShmIsha- dadhivaa — manaru- neeyaa — misuta- lirutiha-ru || 8-8 ||

staMbha- roopada — lippa- dakShiNa |
aMba-kadi pra — dyumna- guNaroo- |
paaMbhra-Niyu taa — naagi- ippaLu — vatsa-roopada-li ||
poMba- sirapada — yOgya- pavana tri- |
yaMba-kaadi sa — masta- divija ka – |
daMba- sEvita — naagi- sarva pa — daartha-gaLa tO-rpa || 8-9 ||

nEtra-gaLali va — siShTha- vishwaa- |
mitra- bhaara — dwaaja- goutama |
atri- aa jama — dagni- naamaga — LiMda- karesuta-li ||
patra- taapaka — shakra- soorya dha- |
ritri- parja — nyaadi- suraru ja- |
gattra-yEshana — bhajipa-ranudina — parama- bhakutiya-li || 8-10 ||

jyOti-yoLagi — ppanu ka-pila puru- |
hoota- mukha di — kpatiga-LiMda sa- |
mEta-naagI — dakShi-NaakShiya — mukhado-Liha vi-shwa ||
shwEta-varNa ca — turbhu-janu saM- |
preeti-yiMdali — sthoola- viShayava |
cEta-nariguM — DuNipa- jaagrate — yittu- nRuga jaa-sya || 8-11 ||

nelesi-haru di — gdEva-tegaLi- |
kkelada- karNaM — gaLali- teerthaM- |
gaLige- maaniga — Laada- suranadi — mukhya- nirjara-ru ||
balada- kiviyali — iruti-haru baaM- |
boLeya- janaka tri — vikra-manu ni- |
rmalina-rana maa — Duvanu- yee pari — ciMti-suva jana-ra || 8-12 ||

citta-jEMdraru — manado-Lipparu |
kRutti-vaasana — haMkRu-tiyoLage |
citta- cEtana — maani-gaLu viha — gEMdra- phaNiparo-Lu ||
nitya-dali nele — goMDu- hattoM- |
bhattu-moga tai — jasanu- swapnaa- |
vasthe-yaidisi — jeeva-ranu pravi — vikta-bhukuveni-pa || 8-13 ||

jjaana-maya tai — jasanu- hRudaya- |
sthaana- vaidisi — praaj
ja-neMbabhi- |
dhaana-diM kare — sutta- citsukha — vyakti-yane koDu-ta ||
aana-tEShTa — pradanu- anusaM- |
dhaana-veeyade — supti-yaidisi |
taane- punarapi — swapna- jaagrate — eeva- cEtana-ke || 8-14 ||

naali-geyoLiha — varuNa- matsyaNu- |
naali-geyoLu u — pEMdra- iMdraru |
taalu- parja — nyaakhya- sooryanu — ardha- garbhani-ha ||
aali-yoLu vaa — mana su-bhaamana |
phaala-doLu shiva — kEsha-vanu suka- |
pOla-doLage ra — teesha- kaamanu — alli- pradyu-mna || 8-15 ||

rOma-gaLali va — saMta- trikaku- |
ddhaama- mukhadoLa — gagni- bhaargava |
taama-rasa bhava — vaasu-dEvaru — masta-kadoLiha-ru ||
Ima-nadoLiha — viShNu- shikhadoLu- |
maama-hEshwara — naara-siMha |
swaami- tannanu — dinadi- nenevara — mRutyu- parihari-pa || 8-16 ||

mouLi-yalliha — vaasu-dEvanu |
ELa-dhika nava — jaadi- roopava |
taaLi- mukhadoLu — shravaNa- nayanaa — dyavaya-vagaLoLa-ge ||
aaLa-rasu taa — naagi- satata su- |
leele-gaiyuta — lippa- sukhamaya |
kELi- kELisi — nODi- nODisi — nuDidu- nuDisuva-nu || 8-17 ||

eraDa-dhika e — ppatte-nipa saa- |
virada- naaDige — mukhya- EkO- |
ttarasha-tagaLa — llihavu- nooraa — voMdu- moortiga-Lu ||
aritu- dEhadi — kalasha- naamaka – |
harige- kaLegaLi — veMdu- nairaM- |
taradi- poojisu — tiharu- paramaa — daradi- bhoosura-ru || 8-18 ||

idake- kaaraNa — venisu-vavu era- |
Dadhika- dasha naa — DigaLo-Lage sura- |
nadiye- modalaa — damala- teerthaga — Lihavu- karNada-li ||
paduma-naabhanu — kEsha-vaadi |
dwidasha- roopada — lippa-nallati- |
mRuduLa-vaada su — Shumna-doLagE — kaatma-nenisuva-nu || 8-19 ||

aamna-ya prati — paadya- shreepra- |
dyumna- dEvanu — dEha-doLage su- |
Shumna-deeDaa — piMga-Ladi vi — shwaadi- roopada-li ||
nirma-laatmanu — vaaNi- vaayu ca- |
turmu-kharoLi — ddakhila- jeevara |
karma- guNavanu — sarisi- naDevanu — vishwa- vyaapaka-nu || 8-20 ||

abda-yana Rutu — maasa- pakSha su- |
shabda-diMdali — karesu-tali nee- |
laabda- varNani — ruddha- modalaa — daidu- roopada-li ||
habbi-hanu sa — rvatra-dali karu- |
Naabdhi- naalva — ttaidu- roopadi |
labhya-naaguva — neepa-riya dhE — nisuva- bhakutari-ge || 8-21 ||

aidu- roopaa — tmakanu- ippa- |
ttaidu- roopada — lippa- mat hadi- |
naidu- tithi yi — ppattu-naalaka — riMda- peccisa-lu ||
aidu-vudu ara — vatta-dhika aa- |
raidu- divasaa — hwayano-Lage mana |
toyda-vage taa — patra-ya mahaa — dOSha-velliha-do || 8-22 ||

divasa- yaama mu — hoorta- ghaTikaa- |
dyavaya-vagaLoLa — giddu- gaMgaa- |
pravaha-daMdadi — kaala- naamaka — pravahi-sutali-ppa ||
ivana- guNa roo — pa kri-yaMgaLa |
nivaha-doLu muLa — gaaDu-tali bhaa- |
rgavi sa-daanaM — daatma-Laagiha — Lella- kaalada-li || 8-23 ||

vEda-tatigaLa — maani- lakShmi dha- |
raadha-rana guNa — roopa- kriyegaLa |
aadi- madhyaaM — tavanu- kaaNade — manadi- yOcisu-ta ||
aada-pene ee — tanige- patni kRu- |
pOda-dhiyu swee — karisi-danu lO- |
kaadhi-panu bhi — kShukana- maneyou — taNava- koMbaM-te || 8-24 ||

kOvi-daru ci — ttaisu-vudu shree- |
dEvi-yoLagiha — nikhiLa- guNa tRuNa- |
jeeva-nali ka — lpisi yu-kutiyali — mattu- kramadiM-da ||
dEva- dEvaki — yippa-LeMdari- |
daa vi-riMcana — janani- yeetana |
aava- kaalada — lariya-LaMtava — narara- paaDE-nu || 8-25 ||

kSheera- dadhi nava — neeta- ghRutadoLu |
soura-bha rasaa — hwayane-nisi shaaM- |
teera-maNa j~jaa — na kri-yEcChaa — shakti- yeMdeM-ba ||
eere-raDu naa — madali- karesuva |
bhaara-tI vaa — gdEvi- vaayu sa- |
rOru-haasana — ralli- nelesiha — rella- kaalada-li || 8-26 ||

vasuga-LeMTu na — va pra-jEsharu |
shwasana- gaNa ai — vattu- Ekaa- |
dasha di-vaakara — ranitu- rudraru — ashwi-nigaLera-Du ||
dasha vi-heena sha — taakhya- ee suma- |
nasaro-Lage catu — raatma- neeyaa- |
misuva- brahmasa — meera- khagapapha — NIMdra-roLagi-ddu || 8-27 ||

tOru-tippanu — cakra-dali hiM- |
kaara- naamaka — shaMkha-dali prati- |
haara- gadeyali — nidhana- padmada — lippa- prastaa-va ||
kaaru-Nikanu — dgeetha- naamadi |
maara-maNanai — roopa-gaLa shaM |
khaari- modalaa — daayu-dhagaLoLu — smarisi- dharisuti-ru || 8-28 ||

tanuve- ratha vaa — gaabhi-maaniye |
guNave-nisuvaLu — shrOtra-doLu rO- |
hiNi sha-shaaMkaru — paasha- paaNiga — Lashwa-veMdeni-si ||
inanu- saMj~jaa — dEvi-yaru iha- |
ranala- lOcana — soota-nenisuva |
praNava- paadya — praaNa- naamaka — rathika-nenisuva-nu || 8-29 ||

amita- mahimana — paara- guNagaLa |
samita- varNaa — tmaka shRu-ti smRuti |
gamisa-laapave — tadabhi-maaniga — LeMde-nisikoM-ba ||
kamala- saMbhava — bhava su-rEMdraa- |
dyamara-ranudina — tiLiya-lariyaru |
swamahi-megaLaa — dyaMta- madhyaga — Lariva- sarva-j~ja || 8-30 ||

vitta- dEhaa — gaara- daaraa- |
patya- mitraa — digaLo-Lage hari |
pratya-gaatmanu — eMde-nisi nele — sippa-neMdari-du ||
nitya-dali saM — tRupti- baDisuta |
utta-maadhama — madhya-mara kRuta- |
kRutya-naagu — nmatta-naagade — bhRutya- naaneM-du || 8-31 ||

dEva- dEvE — shana su-moorti ka- |
LEva-ragaLoLa — ganava-rata saM- |
bhaavi-suta poo — jisuta- nODuta — sukhisu-tiru biDa-de ||
shreeva-ra jaga — nnaatha-viThThala |
taa vo-lidu kaa — ruNya-dali bhava |
nOva- parihari — suvanu- pravitata — patita- paavana-nu || 8-32 ||

|| iti shree maatRukaa saMdhi saMpoorNaM ||
|| shreekRuShNaarpaNamastu ||

09. Varnaprakriya Sandhi – HKS

Leave a Reply

You might also like

error: Content is protected !!