Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೩. ವ್ಯಾಪ್ತಿ ಸಂಧಿ
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಪುರುಷ- ರೂಪ — ತ್ರಯ ಪು-ರಾತನ- |
ಪುರುಷ- ಪುರುಷೋ — ತ್ತಮ ಕ್ಷ-ರಾಕ್ಷರ- |
ಪುರುಷ- ಪೂಜಿತ — ಪಾದ- ಪೂರ್ಣಾ — ನಂದ- ಜ್ಞಾನಮ-ಯ |
ಪುರುಷ-ಸೂಕ್ತ ಸು — ಮೇಯ- ತತ್ತ- |
ತ್ಪುರುಷ- ಹೃತ್ಪು — ಷ್ಕರನಿ-ಲಯ ಮಹ- |
ಪುರುಷ-ಜಾಂಡಾಂ — ತರದಿ- ಬಹಿರದಿ — ವ್ಯಾಪ್ತ- ನಿರ್ಲಿ-ಪ್ತ || ೩-೧ ||
ಸ್ತ್ರಿನ-ಪುಂಸಕ — ಪುರುಷ-ಭೂ ಸಲಿ- |
ಲಾನ-ಲಾನಿಲ — ಗಗನ- ಮನ ಶಶಿ- |
ಭಾನು- ಕಾಲ ಗು — ಣ ಪ್ರ-ಕೃತಿಯೊಳ — ಗೊಂದು- ತಾನ-ಲ್ಲ ||
ಏನು- ಇವನ ಮ — ಹಾ ಮ-ಹಿಮೆ ಕಡೆ – |
ಗಾಣ-ರಜ ಭವ — ಶಕ್ರ- ಮುಖರು ನಿ- |
ದಾನಿ-ಸಲು ಮಾ — ನವರಿ-ಗಳವಡು — ವುದೆ ವಿ-ಚಾರಿಸ-ಲು || ೩-೨ ||
ಗಂಧ- ರಸ ರೂ — ಪ ಸ್ಪ-ರುಶ ಶ- |
ಬ್ದೊಂದು- ತಾನ — ಲ್ಲದರ-ದರ ಪೆಸ- |
ರಿಂದ- ಕರೆಸುತ — ಜೀವ-ರಿಗೆ ತ — ರ್ಪಕನು- ತಾನಾ-ಗಿ ||
ಪೊಂದಿ-ಕೊಂಡಿಹ — ಪರಮ- ಕರುಣಾ- |
ಸಿಂಧು- ಶಾಶ್ವತ — ಮನವೆ- ಮೊದಲಾ- |
ದಿಂದ್ರಿ-ಯಗಳೊಳ — ಗಿದ್ದು- ಭೋಗಿಸು — ತಿಹನು- ವಿಷಯಗ-ಳ || ೩-೩ ||
ಶ್ರವಣ- ನಯನ — ಘ್ರಾಣ- ತ್ವಗ್ರಸ- |
ನಿವುಗ-ಳಲಿ ವಾಕ್ — ಪಾಣಿ- ಪಾದಾ- |
ದ್ಯವ-ಯವಗ-ಳಲಿ — ತದ್ಗು-ಣಗಳಲಿ — ತತ್ಪ-ತಿಗಳೊಳ-ಗೆ ||
ಪ್ರವಿತ-ತನು ತಾ — ನಾಗಿ- ಕೃತಿಪತಿ |
ವಿವಿಧ- ಕರ್ಮವ — ಮಾಡಿ- ಮಾಡಿಸಿ |
ಭವಕೆ- ಕಾರಣ — ನಾಗಿ- ತಿರುಗಿಸು — ತಿಹನು- ತಿಳಿಸದ-ಲೆ || ೩-೪ ||
ಗುಣಿ- ಗುಣಗ-ಳೊಳ — ಗಿದ್ದು- ಗುಣಿ ಗುಣ- |
ನೆನಿಸು-ವನು ಗುಣ — ಬದ್ಧ-ನಾಗದೆ |
ಗುಣಜ- ಪುಣ್ಯಾ — ಪುಣ್ಯ- ಫಲ ಬ್ರ — ಹ್ಮಾದಿ- ಚೇತನ-ಕೆ ||
ಉಣಿಸು-ತವರೊಳ — ಗಿದ್ದು- ವೃಜನಾ- |
ರ್ದನ ಚಿ-ದಾನಂ — ದೈಕ- ದೇಹನು |
ಕೊನೆಗೆ- ಸಚರಾ — ಚರ ಜ-ಗದ್ಭುಕು — ವೆನಿಪ-ನವ್ಯಯ-ನು || ೩-೫ ||
ವಿದ್ಯೆ- ತಾನೆಂ — ದೆನಿಸಿ-ಕೊಂಬನಿ- |
ರುದ್ಧ- ದೇವನು — ಸರ್ವ- ಜೀವರ |
ಬುದ್ಧಿ-ಯೊಳು ತಾ — ನಿದ್ದು- ಕೃತಿಪತಿ — ಬುದ್ಧಿ-ಯೆನಿಸುವ-ನು ||
ಸಿದ್ಧಿ-ಯೆನಿಸುವ — ಸಂಕ-ರುಷಣ ಪ್ರ- |
ಸಿದ್ಧ- ನಾಮಕ — ವಾಸು-ದೇವನ- |
ವದ್ಯ- ರೂಪ ಚ — ತುಷ್ಟ-ಯಗಳರಿ — ತವನೆ- ಪಂಡಿತ-ನು || ೩-೬ ||
ತನು ಚ-ತುಷ್ಟಯ — ಗಳೊಳು- ನಾರಾ-|
ಯಣನು- ಹೃತ್ಕಮ — ಲಾಖ್ಯ- ಸಿಂಹಾ- |
ಸನದೊ-ಳನಿರು — ದ್ಧಾದಿ- ರೂಪಗ — ಳಿಂದ- ಶೋಭಿಸು-ತ ||
ತನಗೆ- ತಾನೇ — ಸೇವ್ಯ- ಸೇವಕ- |
ನೆನೆಸಿ- ಸೇವಾ — ಸಕ್ತ- ಸುರರೊಳ- |
ಗನವ-ರತ ನೆಲೆ — ಸಿದ್ದು- ಸೇವೆಯ — ಕೊಂಬ-ನವರಂ-ತೆ || ೩-೭ ||
ಜಾಗ-ರ ಸ್ವ — ಪ್ನಂಗ-ಳೊಳು ವರ- |
ಭೋಗಿ- ಶಯನ ಬ — ಹು ಪ್ರ-ಕಾರ ವಿ- |
ಭಾಗ- ಗೈಸಿ ನಿ — ರಂಶ- ಜೀವರ — ಚಿಚ್ಛ-ರೀರವ-ನು ||
ಭೋಗ-ವಿತ್ತು ಸು — ಷುಪ್ತಿ- ಕಾಲದಿ |
ಸಾಗ-ರವ ನದಿ — ಕೂಡು-ವಂತೆ ವಿ- |
ಯೋಗ-ರಹಿತನು — ಅಂಶ-ಗಳನೇ — ಕತ್ರ-ವೈದಿಸು-ವ || ೩-೮ ||
ಭಾರ್ಯ-ರಿಂದೊಡ — ಗೂಡಿ- ಕಾರಣ- |
ಕಾರ್ಯ- ವಸ್ತುಗ — ಳಲ್ಲಿ- ಪ್ರೇರಕ- |
ಪ್ರೇರ್ಯ- ರೂಪಗ — ಳಿಂದ- ಪಟತಂ — ತುಗಳ-ವೋಲಿ-ದ್ದು |
ಸೂರ್ಯ- ಕಿರಣಗ — ಳಂತೆ- ತನ್ನಯ |
ವೀರ್ಯ-ದಿಂದಲಿ — ಕೊಡುತ- ಕೊಳುತಿಹ- |
ನಾರ್ಯ-ರಿಗೆ ಈ — ತನ ವಿ-ಹಾರವು — ಗೋಚ-ರಿಪುದೇ-ನೋ || ೩-೯ ||
ಜನಕ- ತನ್ನಾ — ತ್ಮಜಗೆ- ವರ ಭೂ- |
ಷಣ ದು-ಕೂಲವ — ತೊಡಿಸಿ- ತಾ ವಂ- |
ದನೆಯ- ಕೈಕೊಳು — ತವನ- ಹರಸುತ — ಹರುಷ- ಬಡುವಂ-ತೆ |
ವನರು-ಹೇಕ್ಷಣ — ಪೂಜ್ಯ- ಪೂಜಕ- |
ನೆನೆಸಿ- ಪೂಜಾ — ಸಾಧ-ನ ಪದಾ- |
ರ್ಥನು ತ-ನಗೆ ತಾ — ನಾಗಿ- ಫಲಗಳ — ನೀವ- ಭಜಕರಿ-ಗೆ || ೩-೧೦ ||
ತಂದೆ- ಬಹು ಸಂ — ಭ್ರಮದಿ- ತನ್ನಯ |
ಬಂಧು- ಬಳಗವ — ನೆರಹಿ- ಮದುವೆಯ |
ನಂದ-ನಗೆ ತಾ — ಮಾಡಿ- ಮನೆಯೊಳ — ಗಿಡುವ- ತೆರನಂ-ತೆ ||
ಇಂದಿ-ರಾಧವ — ತನ್ನ- ಇಚ್ಛೆಯ- |
ಲಿಂದ- ಗುಣಗಳ — ಚೇತ-ನಕೆ ಸಂ- |
ಬಂಧ- ಗೈಸಿ ಸು — ಖಾ ಸು-ಖಾತ್ಮಕ — ಸಂಸೃ-ತಿಯೊಳಿಡು-ವ || ೩-೧೧ ||
ತೃಣ ಕೃ-ತಾಲಯ — ದೊಳಗೆ- ಪೊಗೆ ಸಂ- |
ದಣಿಸಿ- ಪ್ರತಿ ಛಿ — ದ್ರದಲಿ- ಪೊರಮ- |
ಟ್ಟನಲ-ನಿರವನು — ತೋರಿ- ತೋರದ — ಲಿಪ್ಪ- ತೆರದಂ-ತೆ |
ವನಜ-ಜಾಂಡದೊ — ಳಖಿಲ- ಜೀವರ |
ತನುವಿ-ನೊಳಹೊರ — ಗಿದ್ದು- ಕಾಣಿಸ- |
ದನಿಮಿ-ಷೇಶನು — ಸಕಲ- ಕರ್ಮವ — ಮಾಳ್ಪ-ನವರಂ-ತೆ || ೩-೧೨ ||
ಪಾದ-ಪಗಳಡಿ — ಗೆರೆಯೆ- ಸಲಿಲವು |
ತೋದು- ಕೊಂಬೆಗ — ಳುಬ್ಬಿ- ಪುಷ್ಪ- |
ಸ್ವಾದು- ಫಲವೀ — ವಂದ-ದಲಿ ಸ — ರ್ವೇಶ್ವ-ರನು ಜನ-ರಾ- ||
ರಾಧ-ನೆಯ ಕೈ — ಗೊಂಡು- ಬ್ರಹ್ಮ ಭ- |
ವಾದಿ-ಗಳ ನಾ — ಮದಲಿ- ಫಲವಿ- |
ತ್ತಾದ-ರಿಸುವನು — ತನ್ನ- ಮಹಿಮೆಯ — ತೋರ-ಗೊಡ ಜಗ-ಕೆ || ೩-೧೩ ||
ಶ್ರುತಿ ತ-ತಿಗಳಿಗೆ — ಗೋಚ-ರಿಸದ- |
ಪ್ರತಿಮ-ಜಾನಂ — ದಾತ್ಮ-ನಚ್ಯುತ |
ವಿತತ- ವಿಶ್ವಾ — ಧಾರ- ವಿದ್ಯಾ — ಧೀಶ- ವಿಧಿಜನ-ಕ ||
ಪ್ರತಿದಿ-ವಸ ಚೇ — ತನರೊ-ಳಗೆ ಪ್ರಾ- |
ಕೃತ ಪು-ರುಷನಂ — ದದಲಿ- ಸಂಚರಿ- |
ಸುತ ನಿ-ಯಮ್ಯ ನಿ — ಯಾಮ-ಕನು ತಾ — ನಾಗಿ- ಸಂತೈ-ಪ || ೩-೧೪ ||
ಮನ ವಿ-ಷಯದೊಳ — ಗಿರಿಸಿ- ವಿಷಯವ |
ಮನದೊ-ಳಗೆ ನೆಲೆ — ಗೊಳಿಸಿ- ಬಲು ನೂ- |
ತನವು- ಸುಸಮೀ — ಚೀನ-ವಿದುಪಾ — ದೇಯ-ವೆಂದರು-ಪಿ ||
ಕನಸಿ-ಲಾದರು — ತನ್ನ-ಪಾದದ |
ನೆನೆವ-ನೀಯದೆ — ಸರ್ವ-ರೊಳಗಿ- |
ದ್ದನುಭ-ವಿಸುವನು — ಸ್ಥೂಲ-ವಿಷಯವ — ವಿಶ್ವ-ನೆಂದೆನಿ-ಸಿ || ೩-೧೫ ||
ತೋದ-ಕನು ತಾ — ನಾಗಿ- ಮನ ಮೊದ- |
ಲಾದ- ಕರಣದೊ — ಳಿದ್ದು- ವಿಷಯವ- |
ನೈದು-ವನು ನಿಜ — ಪೂರ್ಣ- ಸುಖಮಯ — ಗ್ರಾಹ್ಯ- ಗ್ರಾಹಕ-ನು |
ವೇದ- ವೇದ್ಯನು — ತಿಳಿಯ-ದವನೋ- |
ಪಾದಿ- ಭುಂಜಿಸು — ತೆಲ್ಲ-ರೊಳಗಾ- |
ಹ್ಲಾದ- ಬಡುವನು — ಭಕ್ತ-ವತ್ಸಲ — ಭಾಗ್ಯ-ಸಂಪ-ನ್ನ || ೩-೧೬ ||
ನಿತ್ಯ- ನಿಗಮಾ — ತೀತ- ನಿರ್ಗುಣ |
ಭೃತ್ಯ- ವತ್ಸಲ — ಭಯ ವಿ-ನಾಶನ |
ಸತ್ಯ- ಕಾಮ ಶ — ರಣ್ಯ- ಶ್ಯಾಮಲ — ಕೋಮ-ಲಾಂಗ ಸು-ಖಿ ||
ಮತ್ತ-ನಂದದಿ — ಮರ್ತ್ಯ-ರೊಳಹೊರ- |
ಗೆತ್ತ- ನೋಡಲು — ಸುತ್ತು-ತಿಪ್ಪನು |
ಅತ್ಯ-ಧಿಕ ಸಂ — ತೃಪ್ತ- ತ್ರಿಜಗ — ದ್ವ್ಯಾಪ್ತ- ಪರಮಾ-ಪ್ತ || ೩-೧೭ ||
ಪವಿ ಹ-ರಿನ್ಮಣಿ — ವಿದ್ರು-ಮದ ಸ- |
ಚ್ಛವಿಗ-ಳಂದದಿ — ರಾಜಿ-ಸುತ ಮಾ- |
ಧವ ನಿ-ರಂತರ — ದೇವ- ಮಾನವ — ದಾನ-ವರೊಳಿ-ದ್ದು |
ತ್ರಿವಿಧ- ಗುಣ ಕ — ರ್ಮ ಸ್ವ-ಭಾವವ |
ಪವನ- ಮುಖ ದೇ — ವಾಂತ-ರಾತ್ಮಕ |
ದಿವಸ- ದಿವಸದಿ — ವ್ಯಕ್ತ- ಮಾಡುತ — ಲವರೊ-ಳಿದ್ದುಣಿ-ಪ || ೩-೧೮ ||
ಅಣು ಮ-ಹತ್ತಿನೊ — ಳಿಪ್ಪ- ಘನ ಪರ- |
ಮಣುವಿ-ನೋಳಡ — ಗಿಸುವ- ಸೂಕ್ಷ್ಮವ |
ಮುಣುಗಿ-ಸುವ ತೇ — ಲಿಸುವ- ಸ್ಥೂಲಗ — ಳವನ- ಮಾಯವಿ-ದು ||
ದನುಜ- ರಕ್ಕಸ — ರೆಲ್ಲ-ರಿವನೊಳು |
ಮುನಿದು- ಮಾಡುವ — ದೇನು-ಲೂಖಲ |
ಒನಕೆ-ಗಳು ಧಾ — ನ್ಯಗಳ-ಹಣಿವಂ — ದದಲಿ-ಸಂಹರಿ-ಪ || ೩-೧೯ ||
ದೇವ- ಮಾನವ — ದಾನ-ವರು ಎಂ- |
ದೀ ವಿ-ಧದಲಾ — ವಾಗ-ಲಿಪ್ಪರು |
ಮೂವ-ರೊಳಗಿವ — ಗಿಲ್ಲ- ಸ್ನೇಹೋ — ದಾಸಿ-ನದ್ವೇ-ಷ |
ಜೀವ-ರಧಿಕಾ — ರಾನು-ಸಾರದ- |
ಲೀವ- ಸುಖ ಸಂ — ಸಾರ- ದುಃಖವ |
ತಾ ಉ-ಣದಲವ — ರವರಿ-ಗುಣಿಸುವ — ನಿರ್ಗ-ತಾಶನ-ನು || ೩-೨೦ ||
ಎಲ್ಲಿ- ಕೇಳಿದ — ರೆಲ್ಲಿ- ನೋಡಿದ- |
ರೆಲ್ಲಿ- ಬೇಡಿದ — ರೆಲ್ಲಿ- ನೀಡಿದ- |
ರೆಲ್ಲಿ- ಓಡಿದ — ರೆಲ್ಲಿ- ಆಡಿದ — ರಲ್ಲೆ- ಇರುತಿಹ-ನು |
ಬಲ್ಲಿ-ದರಿಗತಿ — ಬಲ್ಲಿ -ದನು ಸರಿ- |
ಯಿಲ್ಲ- ಇವಗಾ — ವಲ್ಲಿ -ನೋಡಲು |
ಖುಲ್ಲ- ಮಾನವ — ರೊಲ್ಲ-ನಪ್ರತಿ — ಮಲ್ಲ- ಜಗಕೆ-ಲ್ಲ || ೩-೨೧ ||
ತಪ್ತ-ಲೋಹವು — ನೋಳ್ಪ-ಜನರಿಗೆ |
ಸಪ್ತ-ಜಿಹ್ವನ — ತೆರದಿ-ತೋರ್ಪುದು |
ಲುಪ್ತ-ಪಾವಕ — ಲೋಹ-ಕಾಂಬುದು — ಪೂರ್ವ-ದೋಪಾ-ದಿ |
ಸಪ್ತ-ವಾಹನ — ನಿಖಿಳ-ಜನರೊಳು |
ವ್ಯಾಪ್ತ-ನಾದದ — ರಿಂದ-ಸರ್ವರು |
ಆಪ್ತ-ರಾಗಿಹ — ರೆಲ್ಲ-ಕಾಲದಿ — ಹಿತವ-ಕೈಕೊಂ-ಡು || ೩-೨೨ ||
ವಾರಿ-ದನು ಮಳೆ — ಗರೆಯೆ-ಬೆಳೆದಿಹ |
ಭೂರು-ಹಂಗಳ — ಚಿತ್ರ-ಫಲರಸ |
ಬೇರೆ-ಬೇರಿ — ಪ್ಪಂತೆ-ಬಹುವಿಧ — ಜೀವ-ರೊಳಗಿ-ದ್ದು ||
ಮಾರ-ಮಣನವ — ರವರ-ಯೋಗ್ಯತೆ |
ಮೀರ-ದಲೆ ಗುಣ — ಕರ್ಮ-ಗಳ ಅನು- |
ಸಾರ-ನಡೆಸುವ — ದೇವ-ನಿಗೆ ವೈ — ಷಮ್ಯ-ವೆಲ್ಲಿಹು-ದೋ || ೩-೨೩ ||
ವಾರಿ-ಜಾಪ್ತನ — ಕಿರಣ-ಮಣಿಗಳ |
ಸೇರಿ-ತತ್ತ — ದ್ವರ್ಣ-ಗಳನು ವಿ- |
ಕಾರ-ಗೈಸದೆ — ನೋಳ್ಪ-ರಿಗೆ ಕಂ — ಗೊಳಿಸು-ವಂದದ-ಲಿ |
ಮಾರ-ಮಣ ಲೋ — ಕತ್ರ-ಯದೊಳಿಹ |
ಮೂರು-ವಿಧ ಜೀ — ವರೊಳ-ಗಿದ್ದು ವಿ- |
ಹಾರ-ಮಾಡುವ — ನವರ-ಯೋಗ್ಯತೆ — ಕರ್ಮ-ವನುಸರಿ-ಸಿ || ೩-೨೪ ||
ಜಲವ-ನಪಹರಿ — ಸುವ ಘ-ಳಿಗೆ ಬ- |
ಟ್ಟಲನು-ಳಿದು ಜಯ — ಘಂಟೆ ಕೈಪಿಡಿ- |
ದೆಳೆದು-ಹೊಡೆವಂ — ದದಲಿ-ಸಂತತ — ಕರ್ತೃ- ತಾನಾ-ಗಿ ||
ಹಲಧ-ರಾನುಜ — ಪುಣ್ಯ-ಪಾಪದ |
ಫಲಗ-ಳನು ದೇ — ವಾಸು-ರರ ಗಣ |
ದೊಳು ವಿ-ಭಾಗವ — ಮಾಡಿ ಉ-ಣಿಸುತ — ಸಾಕ್ಷಿ-ಯಾಗಿ-ಪ್ಪ || ೩-೨೫ ||
ಪೊಂದಿ-ಕೊಂಡಿಹ — ಸರ್ವ-ರೊಳು ಸಂ |
ಬಂಧ-ವಾಗದೆ — ಸಕಲ-ಕರ್ಮವ |
ರಂದ-ದಲಿ ತಾ — ಮಾಡಿ-ಮಾಡಿಸಿ — ತತ್ಫ-ಲಗಳುಣ-ದೆ ||
ಕುಂದ-ದಣುವು ಮ — ಹತ್ತೆ-ನಿಪ ಘಟ- |
ಮಂದಿ-ರದಿ ಸ — ರ್ವತ್ರ- ತುಂಬಿಹ |
ಬಾಂದ-ಳದ ತೆರ — ದಂತೆ- ಇರುತಿ — ಪ್ಪನು ರ-ಮಾರಮ-ಣ || ೩-೨೬ ||
ಕಾದ-ಕಬ್ಬಿಣ — ಹಿಡಿದು- ಬಡಿಯಲು |
ವೇದ-ನೆಯು ಲೋ — ಹಗಳಿ-ಗಲ್ಲದೆ |
ಆದು-ದೇನೈ — ಅನಲ-ಗಾ ವ್ಯಥೆ — ಏನು- ಮಾಡಿದ-ರು ||
ಆದಿ-ದೇವನು — ಸರ್ವ-ಜೀವರ |
ಕಾದು-ಕೊಂಡಿಹ — ನೊಳಹೊ-ರಗೆ ದುಃ- |
ಖಾದಿ-ಗಳು ಸಂ — ಬಂಧ-ವಾಗುವು — ವೇನೊ- ಚಿನ್ಮಯ-ಗೆ || ೩-೨೭ ||
ಮಳಲ- ಮನೆಗಳ — ಮಾಡಿ- ಮಕ್ಕಳು |
ಕೆಲವು- ಕಾಲದ — ಲಾಡಿ- ಮೋದದಿ |
ತುಳಿದು- ಕೆಡಿಸುವ — ತೆರದಿ- ಲಕ್ಷ್ಮೀ — ರಮಣ- ಲೋಕಗ-ಳ ||
ಹಲವು- ಬಗೆಯಲಿ — ನಿರ್ಮಿ-ಸುವ ನಿ- |
ಶ್ಚಲನು- ತಾನಾ — ಗಿದ್ದು- ಸಲಹುವ |
ಎಲರು-ಣಿಯ ವೋಲ್ — ನುಂಗು-ವಗೆ ಎ — ಲ್ಲಿಹುದೊ- ಸುಖ ದುಃ-ಖ || ೩-೨೮ ||
ವೇಷ- ಭಾಷೆಗ — ಳಿಂದ- ಜನರ ಪ್ರ- |
ಮೋಷ- ಗೈಸುವ — ನಟ ಪು-ರುಷನೋಲ್ |
ದೋಷ- ದೂರನು — ಲೋಕ-ದೊಳು ಬಹು — ರೂಪ- ಮಾತಿನ-ಲಿ ||
ತೋಷಿ-ಸುವನವ — ರವರ- ಮನ ದಭಿ- |
ಲಾಷೆ-ಗಳ ಪೂ — ರೈಸು-ತನುದಿನ |
ಪೋಷಿ-ಸುವ ಪೂ — ತಾತ್ಮ- ಪೂರ್ಣಾ — ನಂದ- ಜ್ಞಾನಮ-ಯ || ೩-೨೯ ||
ಅಧಮ- ಮಾನವ — ನೋರ್ವ ಮಂತ್ರೌ- |
ಷಧಗ-ಳನು ತಾ — ನರಿತು-ಪಾವಕ |
ಉದಕ-ಗಳ ಸಂ — ಬಂಧ-ವಿಲ್ಲದೆ — ಇಪ್ಪ-ನದರೊಳ-ಗೆ ||
ಪದುಮ- ಜಾಂಡೋ — ದರನು-ಸರ್ವರ |
ಹೃದಯ-ದೊಳಗಿರೆ — ಕಾಲ-ಗುಣ ಕ- |
ರ್ಮದ ಕ-ಲುಷ ಸಂ — ಬಂಧ-ವಾಗುವು — ದೇ ನಿ-ರಂಜನ-ಗೆ || ೩-೩೦ ||
ಒಂದು- ಗುಣದೊಳ — ನಂತ- ಗುಣಗಳು |
ಒಂದು- ರೂಪದೊ — ಳಿಹವು ಲೋಕಗ- |
ಳೊಂದು- ರೂಪದಿ — ಧರಿಸಿ- ತದ್ಗ ಪ — ದಾರ್ಥ-ದೊಳ ಹೊರ-ಗೆ ||
ಬಾಂದ-ಳದ ವೋ — ಲಿದ್ದು- ಬಹು ಪೆಸ- |
ರಿಂದ- ಕರೆಸುತ — ಪೂರ್ಣ- ಜ್ಞಾನಾ- |
ನಂದ-ಮಯ ಪರಿ — ಪರಿ ವಿ-ಹಾರವ — ಮಾಡಿ- ಮಾಡಿಸು-ವ || ೩-೩೧ ||
ಎಲ್ಲ-ರೊಳು ತಾ — ನಿಪ್ಪ-ತನ್ನೊಳ- |
ಗೆಲ್ಲ-ರನು ಧರಿ — ಸಿಹನು- ಅಪ್ರತಿ- |
ಮಲ್ಲ- ಮನ್ಮಥ — ಜನಕ-ಜಗದಾ — ದ್ಯಂತ-ಮಧ್ಯಗ-ಳ |
ಬಲ್ಲ- ಬಹು ಗುಣ — ಭರಿತ- ದಾನವ- |
ದಲ್ಲ-ಣ ಜಗ — ನ್ನಾಥ-ವಿಠ್ಠಲ |
ಸೊಲ್ಲ- ಲಾಲಿಸಿ — ಸ್ತಂಭ-ದಿಂದಲಿ — ಬಂದ- ಭಕುತನಿ-ಗೆ || ೩-೩೨ ||
|| ಇತಿ ಶ್ರೀ ವ್ಯಾಪ್ತಿ ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||
- vyaapti saMdhi
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
puruSha- roopa — traya pu-raatana- |
puruSha- puruShO — ttama kSha-raakShara- |
puruSha- poojita — paada- poorNaa — naMda- j~jaanama-ya |
puruSha-sookta su — mEya- tatta- |
tpuruSha- hRutpu — Shkarani-laya maha- |
puruSha-jaaMDaaM — taradi- bahiradi — vyaapta- nirli-pta || 3-1 ||
strina-puMsaka — puruSha-bhoo sali- |
laana-laanila — gagana- mana shashi- |
bhaanu- kaala gu — Na pra-kRutiyoLa — goMdu- taana-lla ||
Enu- ivana ma — haa ma-hime kaDe – |
gaaNa-raja bhava — shakra- mukharu ni- |
daani-salu maa — navari-gaLavaDu — vude vi-caarisa-lu || 3-2 ||
gaMdha- rasa roo — pa spa-rusha sha- |
bdoMdu- taana — lladara-dara pesa- |
riMda- karesuta — jeeva-rige ta — rpakanu- taanaa-gi ||
poMdi-koMDiha — parama- karuNaa- |
siMdhu- shaashwata — manave- modalaa- |
diMdri-yagaLoLa — giddu- bhOgisu — tihanu- viShayaga-La || 3-3 ||
shravaNa- nayana — ghraaNa- twagrasa- |
nivuga-Lali vaak — paaNi- paadaa- |
dyava-yavaga-Lali — tadgu-NagaLali — tatpa-tigaLoLa-ge ||
pravita-tanu taa — naagi- kRutipati |
vividha- karmava — maaDi- maaDisi |
bhavake- kaaraNa — naagi- tirugisu — tihanu- tiLisada-le || 3-4 ||
guNi- guNaga-LoLa — giddu- guNi guNa- |
nenisu-vanu guNa — baddha-naagade |
guNaja- puNyaa — puNya- phala bra — hmaadi- cEtana-ke ||
uNisu-tavaroLa — giddu- vRujanaa- |
rdana ci-daanaM — daika- dEhanu |
konege- sacaraa — cara ja-gadbhuku — venipa-navyaya-nu || 3-5 ||
vidye- taaneM — denisi-koMbani- |
ruddha- dEvanu — sarva- jeevara |
buddhi-yoLu taa — niddu- kRutipati — buddhi-yenisuva-nu ||
siddhi-yenisuva — saMka-ruShaNa pra- |
siddha- naamaka — vaasu-dEvana- |
vadya- roopa ca — tuShTa-yagaLari — tavane- paMDita-nu || 3-6 ||
tanu ca-tuShTaya — gaLoLu- naaraa-|
yaNanu- hRutkama — laakhya- siMhaa- |
sanado-Laniru — ddhaadi- roopaga — LiMda- shObhisu-ta ||
tanage- taanE — sEvya- sEvaka- |
nenesi- sEvaa — sakta- suraroLa- |
ganava-rata nele — siddu- sEveya — koMba-navaraM-te || 3-7 ||
jaaga-ra swa — pnaMga-LoLu vara- |
bhOgi- shayana ba — hu pra-kaara vi- |
bhaaga- gaisi ni — raMsha- jeevara — cicCha-reerava-nu ||
bhOga-vittu su — Shupti- kaaladi |
saaga-rava nadi — kooDu-vaMte vi- |
yOga-rahitanu — aMsha-gaLanE — katra-vaidisu-va || 3-8 ||
bhaarya-riMdoDa — gooDi- kaaraNa- |
kaarya- vastuga — Lalli- prEraka- |
prErya- roopaga — LiMda- paTataM — tugaLa-vOli-ddu |
soorya- kiraNaga — LaMte- tannaya |
veerya-diMdali — koDuta- koLutiha- |
naarya-rige ee — tana vi-haaravu — gOca-ripudE-nO || 3-9 ||
janaka- tannaa — tmajage- vara bhoo- |
ShaNa du-koolava — toDisi- taa vaM- |
daneya- kaikoLu — tavana- harasuta — haruSha- baDuvaM-te |
vanaru-hEkShaNa — poojya- poojaka- |
nenesi- poojaa — saadha-na padaa- |
rthanu ta-nage taa — naagi- phalagaLa — neeva- bhajakari-ge || 3-10 ||
taMde- bahu saM — bhramadi- tannaya |
baMdhu- baLagava — nerahi- maduveya |
naMda-nage taa — maaDi- maneyoLa — giDuva- teranaM-te ||
iMdi-raadhava — tanna- icCheya- |
liMda- guNagaLa — cEta-nake saM- |
baMdha- gaisi su — khaa su-khaatmaka — saMsRu-tiyoLiDu-va || 3-11 ||
tRuNa kRu-taalaya — doLage- poge saM- |
daNisi- prati Chi — dradali- porama- |
TTanala-niravanu — tOri- tOrada — lippa- teradaM-te |
vanaja-jaaMDado — Lakhila- jeevara |
tanuvi-noLahora — giddu- kaaNisa- |
danimi-ShEshanu — sakala- karmava — maaLpa-navaraM-te || 3-12 ||
paada-pagaLaDi — gereye- salilavu |
tOdu- koMbega — Lubbi- puShpa- |
swaadu- phalavee — vaMda-dali sa — rwEshwa-ranu jana-raa- ||
raadha-neya kai — goMDu- brahma bha- |
vaadi-gaLa naa — madali- phalavi- |
ttaada-risuvanu — tanna- mahimeya — tOra-goDa jaga-ke || 3-13 ||
shruti ta-tigaLige — gOca-risada- |
pratima-jaanaM — daatma-nachyuta |
vitata- vishwaa — dhaara- vidyaa — dheesha- vidhijana-ka ||
pratidi-vasa cE — tanaro-Lage praa- |
kRuta pu-ruShanaM — dadali- saMcari- |
suta ni-yamya ni — yaama-kanu taa — naagi- saMtai-pa || 3-14 ||
mana vi-ShayadoLa — girisi- viShayava |
manado-Lage nele — goLisi- balu noo- |
tanavu- susamee — ceena-vidupaa — dEya-veMdaru-pi ||
kanasi-laadaru — tanna-paadada |
neneva-neeyade — sarva-roLagi- |
ddanubha-visuvanu — sthoola-viShayava — vishwa-neMdeni-si || 3-15 ||
tOda-kanu taa — naagi- mana moda- |
laada- karaNado — Liddu- viShayava- |
naidu-vanu nija — poorNa- sukhamaya — graahya- graahaka-nu |
vEda- vEdyanu — tiLiya-davanO- |
paadi- bhuMjisu — tella-roLagaa- |
hlaada- baDuvanu — bhakta-vatsala — bhaagya-saMpa-nna || 3-16 ||
nitya- nigamaa — teeta- nirguNa |
bhRutya- vatsala — bhaya vi-naashana |
satya- kaama sha — raNya- shyaamala — kOma-laaMga su-khi ||
matta-naMdadi — martya-roLahora- |
getta- nODalu — suttu-tippanu |
atya-dhika saM — tRupta- trijaga — dwyaapta- paramaa-pta || 3-17 ||
pavi ha-rinmaNi — vidru-mada sa- |
chChaviga-LaMdadi — raaji-suta maa- |
dhava ni-raMtara — dEva- maanava — daana-varoLi-ddu |
trividha- guNa ka — rma swa-bhaavava |
pavana- mukha dE — vaaMta-raatmaka |
divasa- divasadi — vyakta- maaDuta — lavaro-LidduNi-pa || 3-18 ||
aNu ma-hattino — Lippa- ghana para- |
maNuvi-nOLaDa — gisuva- sookShmava |
muNugi-suva tE — lisuva- sthoolaga — Lavana- maayavi-du ||
danuja- rakkasa — rella-rivanoLu |
munidu- maaDuva — dEnu-lookhala |
onake-gaLu dhaa — nyagaLa-haNivaM — dadali-saMhari-pa || 3-19 ||
dEva- maanava — daana-varu eM- |
dee vi-dhadalaa — vaaga-lipparu |
moova-roLagiva — gilla- snEhO — daasi-nadwE-Sha |
jeeva-radhikaa — raanu-saarada- |
leeva- sukha saM — saara- duHkhava |
taa u-Nadalava — ravari-guNisuva — nirga-taashana-nu || 3-20 ||
elli- kELida — relli- nODida- |
relli- bEDida — relli- neeDida- |
relli- ODida — relli- aaDida — ralle- irutiha-nu |
balli-darigati — balli -danu sari- |
yilla- ivagaa — valli -nODalu |
khulla- maanava — rolla-naprati — malla- jagake-lla || 3-21 ||
tapta-lOhavu — nOLpa-janarige |
sapta-jihwana — teradi-tOrpudu |
lupta-paavaka — lOha-kaaMbudu — poorva-dOpaa-di |
sapta-vaahana — nikhiLa-janaroLu |
vyaapta-naadada — riMda-sarvaru |
aapta-raagiha — rella-kaaladi — hitava-kaikoM-Du || 3-22 ||
vaari-danu maLe — gareye-beLediha |
bhooru-haMgaLa — citra-phalarasa |
bEre-bEri — ppaMte-bahuvidha — jeeva-roLagi-ddu ||
maara-maNanava — ravara-yOgyate |
meera-dale guNa — karma-gaLa anu- |
saara-naDesuva — dEva-nige vai — Shamya-vellihu-dO || 3-23 ||
vaari-jaaptana — kiraNa-maNigaLa |
sEri-tatta — dwarNa-gaLanu vi- |
kaara-gaisade — nOLpa-rige kaM — goLisu-vaMdada-li |
maara-maNa lO — katra-yadoLiha |
mooru-vidha jee — varoLa-giddu vi- |
haara-maaDuva — navara-yOgyate — karma-vanusari-si || 3-24 ||
jalava-napahari — suva gha-Lige ba- |
TTalanu-Lidu jaya — ghaMTe kaipiDi- |
deLedu-hoDevaM — dadali-saMtata — kartRu- taanaa-gi ||
haladha-raanuja — puNya-paapada |
phalaga-Lanu dE — vaasu-rara gaNa |
doLu vi-bhaagava — maaDi u-Nisuta — saakShi-yaagi-ppa || 3-25 ||
poMdi-koMDiha — sarva-roLu saM |
baMdha-vaagade — sakala-karmava |
raMda-dali taa — maaDi-maaDisi — tatpha-lagaLuNa-de ||
kuMda-daNuvu ma — hatte-nipa ghaTa- |
maMdi-radi sa — rvatra- tuMbiha |
baaMda-Lada tera — daMte- iruti — ppanu ra-maarama-Na || 3-26 ||
kaada-kabbiNa — hiDidu- baDiyalu |
vEda-neyu lO — hagaLi-gallade |
aadu-dEnai — anala-gaa vyathe — Enu- maaDida-ru ||
aadi-dEvanu — sarva-jeevara |
kaadu-koMDiha — noLaho-rage duH- |
khaadi-gaLu saM — baMdha-vaaguvu — vEno- cinmaya-ge || 3-27 ||
maLala- manegaLa — maaDi- makkaLu |
kelavu- kaalada — laaDi- mOdadi |
tuLidu- keDisuva — teradi- lakShmI — ramaNa- lOkaga-La ||
halavu- bageyali — nirmi-suva ni- |
shcalanu- taanaa — giddu- salahuva |
elaru-Niya vOl — nuMgu-vage e — llihudo- sukha duH-kha || 3-28 ||
vESha- bhaaShega — LiMda- janara pra- |
mOSha- gaisuva — naTa pu-ruShanOl |
dOSha- dooranu — lOka-doLu bahu — roopa- maatina-li ||
tOShi-suvanava — ravara- mana dabhi- |
laaShe-gaLa poo — raisu-tanudina |
pOShi-suva poo — taatma- poorNaa — naMda- j~jaanama-ya || 3-29 ||
adhama- maanava — nOrva maMtrou- |
Shadhaga-Lanu taa — naritu-paavaka |
udaka-gaLa saM — baMdha-villade — ippa-nadaroLa-ge ||
paduma- jaaMDO — daranu-sarvara |
hRudaya-doLagire — kaala-guNa ka- |
rmada ka-luSha saM — baMdha-vaaguvu — dE ni-raMjana-ge || 3-30 ||
oMdu- guNadoLa — naMta- guNagaLu |
oMdu- roopado — Lihavu lOkaga- |
LoMdu- roopadi — dharisi- tadga pa — daartha-doLa hora-ge ||
baaMda-Lada vO — liddu- bahu pesa- |
riMda- karesuta — poorNa- j~jaanaa- |
naMda-maya pari — pari vi-haarava — maaDi- maaDisu-va || 3-31 ||
ella-roLu taa — nippa-tannoLa- |
gella-ranu dhari — sihanu- aprati- |
malla- manmatha — janaka-jagadaa — dyaMta-madhyaga-La |
balla- bahu guNa — bharita- daanava- |
dalla-Na jaga — nnaatha-viThThala |
solla- laalisi — staMbha-diMdali — baMda- bhakutani-ge || 3-32 ||
|| iti shree vyaapti saMdhi saMpoorNaM ||
|| shreekRuShNaarpaNamastu ||

Leave a Reply
You must be logged in to post a comment.