Raghavendra Ashtakam – Gurujagannatha dasaru

ಪಾಹಿ ಗುರುವರ ಪಾಹಿ ಯತಿವರ ಪಾಹಿ ಪಾಪವಿನಾಶನ
ಪಾಹಿ ಕೌತಳ ಕ್ಷೇತ್ರ ನಿಜಕೃತಮಂದಿರ ಪ್ರಿಯಸುವ್ರತ |

ಇಂದುಬಿಂಬ ನಿಭಾಸ್ಯ ಸಾರಸಲೋಚನಂ ಶುಭವಾಚಿನಂ
ಕುಂದ ಕುಟ್ಮಲ ದಂತ ಶೋಭಿ ರದಚ್ಛದಂ ಪರಿತುಷ್ಟಿದಂ
ಸುಂದರೋರುಸುಕರ್ಣ ನಾಶಿಕ ಮಂಡಿತಂ ವರಪಂಡಿತಂ
ಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೧]

ಕರಿಕರೋಪಮ ಬಾಹುಭೂಷಿತ ಕಂಧರಂ ಗುಣ ಬಂಧುರಂ
ದರವರೋಪಮ ಕಂಠರಾಜಿತ ವಕ್ಷಸಂ ಕರುಣಾರಸಂ
ವರತನೂದರ ಮಧ್ಯ ಸಂಸ್ಥಿತ ನಾಭಿಕಂ ವ್ರತಿನಾಯಕಂ
ಪತಿತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೨]

ಪರಮಸುಂದರ ರೋಮರಾಜಿ ವಿರಾಜಿತಂ ಹ್ಯಪರಾಜಿತಂ
ವರವಳಿತ್ರಯ ಭಾಸಮಾನ ಸುಕೋಮಲಂ ಶ್ರೀತಪಾಲಕಂ
ಪರಮ ಮಧ್ಯ ವಿರಾಜಿತಾಮಲ ದಾಮಬದ್ಧ ಪಟಚ್ಚರಂ
ಪತಿತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೩]

ಸುಂದರೋರು ಯುಗೇನ ನಿರ್ಜಿತ ರಂಭಕಂ ಶುಭಚಾನುಕಂ
ಕುಂಭಿರಾಜ ಕರೋಪಮೋರು ಸುಜಂಘಕಂ ಶುಭಗುಲ್ಫಕಂ
ಅಂಬುಜೋಪಮ ಚಾರುಪಾದ ಸುಮಂಡಿತಂ ನಖರಂಜಿತಂ
ಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೪]

ಪಾದಪೀಠಯುಗಾಂಚಿತಾಂಘ್ರಿ ಸುಕೋಮಲಂ ಕರುಣಾಲಯಂ
ಮೇದಿನೀಸುರ ಮಂಡಲೋಚ್ಛ್ರಯ ಕಾರಿಣಂ ಮಲಹಾರಿಣಂ
ಮೋದಬೋಧಕರಂ ನವಾಂಬುದ ನೀಲದೇಹ ವಿರಾಜಿತಂ
ಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೫]

ಚಾರು ಚೇಲ ವಿರಾಜಿತಾಮಲ ವೇಷಕಂ ಹರಿತೋಷಕಂ
ಸಾರ ಗಂಧ ಸುನಾಮ ಲಾಂಛನ ಧಾರಿಣಂ ಭುವಿಚಾರಿಣಂ
ಚಾರು ದೈವತ ದಾಮ ಮೌಕ್ತಿಕ ಹಾರಿಣಂ ಗುಣಶಾಲಿನಂ
ಧೀರ ಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೬]

ಲಸಿತಪುಂಡ್ರ ಸುಶೋಭಿತಾಕ್ಷತ ಫಾಲಕಂ ಶುಭಲೀಲಕಂ
ಕುಸುಮ ದಾಮ ಸುಶೋಭಿತಾಮಲ ಮಸ್ತಕಂ ಶುಭದೇಹಕಂ
ಉಷಿತ ನಿರ್ಜರ ಸಂಘ ಮಂಡಿತ ಧಾಮಕಂ ಜನವಂದಿತಂ
ಪತಿತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೭]

ವಂದಿತಾಮಲ ಸಜ್ಜನಾಳಿ ಸುಕಾಮದಂ ಶ್ರೀತಮೋಕ್ಷದಂ
ಇಂದಿರಾಧವ ಪಾದವಾರಿಜ ಶಟ್ಪದಂ ಮಮ ಸತ್ಪದಂ
ವಂದನೀಯ ಶುಭೋರು ಸದ್ಗುಣರಾಜಿತಂ ಜಿತಮನ್ಮಥಂ
ತಂ ಭಜೇ ಗುರು ರಾಘವೇಂದ್ರ ಸುರೋತ್ತಮಂ ಯತಿ ಸತ್ತಮಂ [೮]

ಧೀರ ಸದ್ಗುರು ಪಾದಪಂಕಜ ಸೇವಿನಾ ಶುಭಕಾಮಿನಾ |
ಸ್ವಾಮಿನಾ ಶ್ರುತಿಚಾರಿಣಾ ಗುರುಪಾದಪಂಕಜ ಸೇವಿನಾ
ಸಾರಸದ್ಗುಣ ವರ್ಣನಾತ್ಮಕ ಮಷ್ಟಕಂ ಗುರುತುಷ್ಟಿದಂ
ಪೂರಿತಂ ಪ್ರಭು ರಾಘವೇಂದ್ರ ಕಟಾಕ್ಷ ವೈಭವ ಲೇಶತಃ [೯]

| ಇತಿ ಶ್ರೀ ಗುರು ಜಗನ್ನಾಥದಾಸಾರ್ಯ ವಿರಚಿತಂ
ರಾಘವೇಂದ್ರಾಷ್ಟಕಂ ಸಂಪೂರ್ಣಂ |


pAhi guruvara pAhi yativara pAhi pApavinASana
pAhi kautaLa kShEtra nijakRutamaMdira priyasuvrata |

iMdubiMba niBAsya sArasalOcanaM SuBavAcinaM
kuMda kuTmala daMta SOBi radacCadaM parituShTidaM
suMdarOrusukarNa nASika maMDitaM varapaMDitaM
SrIdamadguru rAGavEMdra surOttamaM yatisattamaM [1]

karikarOpama bAhuBUShita kaMdharaM guNa baMdhuraM
daravarOpama kaMTharAjita vakShasaM karuNArasaM
varatanUdara madhya saMsthita nABikaM vratinAyakaM
patitapAvana rAGavEMdra surOttamaM yatisattamaM [2]

paramasuMdara rOmarAji virAjitaM hyaparAjitaM
varavaLitraya BAsamAna sukOmalaM SrItapAlakaM
parama madhya virAjitAmala dAmabaddha paTaccaraM
patitapAvana rAGavEMdra surOttamaM yatisattamaM [3]

suMdarOru yugEna nirjita raMBakaM SuBacAnukaM
kuMBirAja karOpamOru sujaMGakaM SuBagulphakaM
aMbujOpama cArupAda sumaMDitaM naKaraMjitaM
SrIdamadguru rAGavEMdra surOttamaM yatisattamaM [4]

pAdapIThayugAMcitAMGri sukOmalaM karuNAlayaM
mEdinIsura maMDalOcCraya kAriNaM malahAriNaM
mOdabOdhakaraM navAMbuda nIladEha virAjitaM
SrIdamadguru rAGavEMdra surOttamaM yatisattamaM [5]

cAru cEla virAjitAmala vEShakaM haritOShakaM
sAra gaMdha sunAma lAMCana dhAriNaM BuvicAriNaM
cAru daivata dAma mauktika hAriNaM guNaSAlinaM
dhIra madguru rAGavEMdra surOttamaM yatisattamaM [6]

lasitapuMDra suSOBitAkShata PAlakaM SuBalIlakaM
kusuma dAma suSOBitAmala mastakaM SuBadEhakaM
uShita nirjara saMGa maMDita dhAmakaM janavaMditaM
patitapAvana rAGavEMdra surOttamaM yatisattamaM [7]

vaMditAmala sajjanALi sukAmadaM SrItamOkShadaM
iMdirAdhava pAdavArija shaTpadaM mama satpadaM
vaMdanIya SuBOru sadguNarAjitaM jitamanmathaM
taM BajE guru rAGavEMdra surOttamaM yati sattamaM [8]

dhIra sadguru pAdapaMkaja sEvinA SuBakAminA |
svAminA SruticAriNA gurupAdapaMkaja sEvinA
sArasadguNa varNanAtmaka maShTakaM gurutuShTidaM
pUritaM praBu rAGavEMdra kaTAkSha vaiBava lESataH [9]

| iti SrI guru jagannAthadAsArya viracitaM
rAGavEMdrAShTakaM saMpUrNaM |

Leave a Reply

You might also like

error: Content is protected !!