-
Vadiraja guruve
Composer : Shri Karpara Narahari dasaru on Shri Vadirajaru ವಾದಿರಾಜ ಗುರುವೇ ಪಾದಾರಾಧಕ ಸುರತರುವೆ [ಪ]ಮೋದವ ಕೊಡುವದು ನೀ ದಯದಿಂದಲಿಸ್ವಾದಿನಿಲಯ ತವ ಪಾದಕೆ ನಮಿಸುವೆ [ಅ.ಪ] ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿಮೋದಮುನಿಯ ಸುಮತೋದಧಿ ಚಂದಿರವಾದಿ ಮದ ಗಜ ಮೃಗಾಧಿಪರೆನಿಸಿದ [೧] ಯುಕ್ತಿ ಮಲ್ಲಿಕಾದೀ ಬಹುಸರಸೋಕ್ತಿ ಸಹಿತವಾಗಿಭಕ್ತಿ ಪುಟ್ಟಿಸುವ ರುಕ್ಮಿಣೀಶ ವಿಜಯಾಖ್ಯಗ್ರಂಥದಿ ಚಮತ್ಕೃತಿ ತೋರಿದ [೨] ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾಯೋಗಿವರ್ಯ ಕವಿಗೇಯ ದಯಾಕರಭೋಗಪುರೀಶನ ರೋಗವ ಕಳೆದಿ [೩] ರಾಜರನ್ನು ಪೊರೆದಿ ಯತಿಕುಲ ರಾಜರೆನಿಸಿ…
