Tag: udupi

  • Gadikara Shri Krishna

    Composer : Shri Vadirajaru ಗಾಡಿಕಾರ ಶ್ರೀಕೃಷ್ಣರನ್ನ ಬಿಡದಿರೊ ಎನ್ನ [ಪ] ಬಡವರ ರಕ್ಷಿಪನ್ನಅಡಿಗೆರಗುವೆ ನಿನ್ನ [ಅ.ಪ] ಕಡಲ ಮಗಳ ಗಂಡಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡಬೇಡಿದಿಷ್ಟ ದಾನಶೌಂಡ (೧) ಶರಧಿ ಮಧ್ಯದಿ ಪುರವನಿರ್ಮಿಸಿದ ಧೀರಈರೇಳು ಭುವನೋದ್ಧಾರನೀರದ ಶ್ಯಾಮಲಾಕಾರ (೨) ಮಂದಸ್ಮಿತ ಮುಖದಿಂದಬಂದು ಉಡುಪಿಲಿ ನಿಂದನಂದನ ಕಂದ ಮುಕುಂದವೃಂದಾರಕೇಂದ್ರ ಗೋವಿಂದ (೩) ಭಾವಗೊಲಿದಜೋದ್ಭವಭವಸಂಜಾತರ ಕಾವಭವಾಬ್ಧಿ ತಾರಕದೇವಭಾವಿಸುವರ ಸಂಜೀವ (೪) ಮಧ್ವಮುನಿಪನೊಡೆಯಶುದ್ಧಯತಿ ಗಣಪ್ರಿಯಶುದ್ಧ ವಾದಾಗಮಜ್ಞೇಯಮುದ್ದು ಹಯವದನರಾಯ (೫) gADikAra SrIkRuShNaranna biDadiro enna [pa] baDavara rakShipannaaDigeraguve ninna [a.pa]…

  • Baro Krishnayya

    Composer : Shri Kanakadasaru ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗರಂಗಯ್ಯ | ಪ. |ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋಜಗದೊಡೆಯ ಶ್ರೀಹರೇ |ಅ.ಪ | ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆಧಿಮ್ ಧಿಮಿ ಧಿಮಿ ಧಿಮಿ ಧಿಮಿಕೆನುತಪೊಂಗೊಳಲನೂದುತ ಬಾರಯ್ಯ | ೧ | ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತಕಿಂಕಿಣಿ ಕಿಣಿ ಕಿಣಿ ಕಿಣಿರೆನ್ನುತಪೊಂಗೊಳಲನೂದುತ ಬಾರಯ್ಯಬಾರೋ ಕ್ರಿಷ್ಣಯ್ಯ | ೨ | ವಾಸ ಉಡುಪಿಲಿ ನೆಲೆಯಾದಿ ಕೇಶವನೇದಾಸ ನಿನ್ನ ಪಾದ ದಾಸ ನಿನ್ನ ಪದ…

error: Content is protected !!