Tag: udupi

  • Gadikara Shri Krishna

    Composer : Shri Vadirajaru ಗಾಡಿಕಾರ ಶ್ರೀಕೃಷ್ಣರನ್ನ ಬಿಡದಿರೊ ಎನ್ನ [ಪ] ಬಡವರ ರಕ್ಷಿಪನ್ನಅಡಿಗೆರಗುವೆ ನಿನ್ನ [ಅ.ಪ] ಕಡಲ ಮಗಳ ಗಂಡಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡಬೇಡಿದಿಷ್ಟ ದಾನಶೌಂಡ (೧) ಶರಧಿ ಮಧ್ಯದಿ ಪುರವನಿರ್ಮಿಸಿದ ಧೀರಈರೇಳು […]

  • Baro Krishnayya

    Composer : Shri Kanakadasaru ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗರಂಗಯ್ಯ | ಪ. |ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋಜಗದೊಡೆಯ ಶ್ರೀಹರೇ |ಅ.ಪ | ಅಂದುಗೇ ಪಾಡಗವು ಕಾಲಂದುಗೆ ಕಿರು […]

error: Content is protected !!