-
Lakshmi Shobhane
Composer : Shri Vadirajaru Lyrics acc to paata audios of Shri Vishwapriya Tirtharu – Adamaru MaTha. ಶೋಭಾನವೆನ್ನಿರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನಿರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪ|| ಲಕ್ಷ್ಮೀನಾರಾಯಣರ […]
-
Haribhaktisara – Dirgha kriti
Composer : Shri Kanakadasaru ಶ್ರೀಯರಸ ಗಾಂಗೇಯ-ನುತ ಕೌಂ-ತೇಯ ವಂದಿತಚರಣ ಕಮಲದಳಾಯತಾಂಬಕರೂಪ ಚಿನ್ಮಯ ದೇವಕೀ-ತನಯ ||ರಾಯ ರಘುಕುಲವರ್ಯ ಭೂಸುರ ಪ್ರಿಯ ಸುರ ಪುರ ನಿಲಯ ಚೆನ್ನಿಗರಾಯ ಚತುರೋಪಾಯ ರಕ್ಷಿಸು ನಮ್ಮನನವರತ || ೧ || […]
-
Kanakadasana Mele
Composer : Shri Purandara dasaru ಕನಕದಾಸನ ಮೇಲೆ ದಯೆ ಮಾಡಲುವ್ಯಾಸಮುನಿ ಮಠದ ಜನರೆಲ್ಲ ದೂರಿಕೊಂಬುವರೊ |ಪ| ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲುಧೂರ್ತರಾಗಿದ್ದ ವಿದ್ವಾಂಸರೆಲ್ಲ |ಸಾರ್ಥಕಾಯಿತು ಇವರ ಸನ್ಯಾಸಿತನವೆಲ್ಲಪೂರ್ತಿಯಾಯಿತು ಎನಲು ಯತಿಯು ನಗುತಿಹನು [೧] […]
