Tag: shubha rao

  • Indu dharane baro

    Composer : Shri Mohana dasaru ಇಂದುಧರನೆ ಬಾರೊ | ಸುರ |ವೃಂದ ವಂದ್ಯನೆ ಬಾರೊಕುಂದಾದೆನ್ನ ಮನಸಿಗೇಮುಕುಂದ ಪ್ರಿಯನೆ ಬಾರೋ |ಪ| ರಜತಾದ್ರಿ ನಿವಾಸನೆ ಬಾರೋಗಜದೈತ್ಯ ವಿನಾಶನೆ ಬಾರೋ |ಅಜಸುತನಧ್ವರ ಭಜನೆಯ-ಗೆಡೆಸಿದ ಗಜಮುಖನಯ್ಯನೆ ಬಾರೋ […]

  • Nagadirabahude gaganakesha

    Composer : Shri Prasannavenkata dasaru ನಗದಿರಬಹುದೆ ಗಗನಕೇಶ ನಿನ್ನ |ಈಗತಿಗೆ ಜಗ ಜನ ಗಹಗಹಿಸಿ [ಪ] ವಿಗಡಮುನಿ ಮಾತಿಗೆ ಗಿರಿರಾಜ ತನ್ನಮಗಳ ಕೊಟ್ಟು ಬೀಗತನ ಬೆಳಿಸಿ ||ಜಗಕೆ ಮೊಗ ತೋರಿಸಲಾಗದಿಹ ನಿನ್ನ |ಅಗಣಿತ […]

  • Indu kande nanu shankarana

    Composer : Shri Kakhandaki Krishna dasaru ಇಂದು ಕಂಡೆ ನಾನು | ಶಂಕರನಾ |ನಿಂದಿಹ ಕೋಟೇಶ್ವರನಾ [ಪ] ಅವದುಂಬರ ಮುನಿಯಾ | ತಾಪಕೊಲಿದುತಾವದಗಿದೇ ನಡೆತಂದು [೧] ಕೃಷ್ಣ ವೇಣಿಯಾ ಮಧ್ಯಾ ಜಲದೊಳಗೆ |ವಿಷ್ಣು […]

error: Content is protected !!