-
Indu kande nanu shankarana
Composer : Shri Kakhandaki Krishna dasaru ಇಂದು ಕಂಡೆ ನಾನು | ಶಂಕರನಾ |ನಿಂದಿಹ ಕೋಟೇಶ್ವರನಾ [ಪ] ಅವದುಂಬರ ಮುನಿಯಾ | ತಾಪಕೊಲಿದುತಾವದಗಿದೇ ನಡೆತಂದು [೧] ಕೃಷ್ಣ ವೇಣಿಯಾ ಮಧ್ಯಾ ಜಲದೊಳಗೆ |ವಿಷ್ಣು ಸಹಿತ ಸಲುವನೀಗ [೨] ವರ ಶೂರ್ಪಾಲಯದೀ | ತಾ ಮೆರೆವಾ |ಗುರುಮಹಿಪತಿ ಸುತ ಜೀವಾ [೩] iMdu kaMDe nAnu | SaMkaranA |niMdiha kOTESvaranA [pa] avaduMbara muniyA | tApakolidutAvadagidE naDetaMdu [1] kRuShNa vENiyA madhyA jaladoLage…
