-
Indire na ninna
Composer : Shri Vidyaratnakara Tirtharu ಇಂದಿರೆ ನಾ ನಿನ್ನ ವಂದಿಸಿ ಬೇಡುವೆಬಂದು ನೀ ಪಾಲಿಸೇ ಚಂದಿರವದನೇ || ಪ ||ಸಿಂಧು ಕುಮಾರಿಯೇ ಎಂದಿಗೂ ನಿನ್ನ ಪದದ್ವಂದ್ವವ ಸೇವಿಪೆನೆಂದು ನಾ ಬೇಡುವೆ || ಅ.ಪ […]
-
Venkatadri nilayana
Composer : Shri Mohana dasaru ವೆಂಕಟಾದ್ರಿ ನಿಲಯನ ಪಂಕಜನಾಭನತೋರವ್ವ ಲಕುಮಿ |ಪ|ಶೇಷಾದ್ರಿ ನಿಲಯನ ದೋಷ ವಿದೂರನತೋರವ್ವ ಲಕುಮಿ [ಅ.ಪ] ವಸುದೇವ ದೇವಕಿ ಕಂದಾ ನಮ್ಮಶಶಿಮುಖಿಯರೊಡನೆ ಆನಂದಾಪಶುಗಳ ಕಾಯ್ದ ಗೋವಿಂದ ನಮ್ಮಬಿಸಜನಾಭ ಮುಕುಂದ ನಮ್ಮ […]
-
Baare Venkataramani
Composer : Shri Indiresha ankita ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿಬಾರೆ ವೆಂಕಟರಮಣಿ ||ಪ|| ಬಾರೆ ವೆಂಕಟರಮಣಿ ಪಾರಾಯಣ ಕೇಳೆಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||ಅ.ಪ|| ಏನು ಪುಣ್ಯವೆ ನಂದು ಪಾರಾಯಣನೀನೆ ಕೇಳುವಿ […]