Tag: Venkatadri nilayana

  • Venkatadri nilayana

    Composer : Shri Mohana dasaru ವೆಂಕಟಾದ್ರಿ ನಿಲಯನ ಪಂಕಜನಾಭನತೋರವ್ವ ಲಕುಮಿ |ಪ|ಶೇಷಾದ್ರಿ ನಿಲಯನ ದೋಷ ವಿದೂರನತೋರವ್ವ ಲಕುಮಿ [ಅ.ಪ] ವಸುದೇವ ದೇವಕಿ ಕಂದಾ ನಮ್ಮಶಶಿಮುಖಿಯರೊಡನೆ ಆನಂದಾಪಶುಗಳ ಕಾಯ್ದ ಗೋವಿಂದ ನಮ್ಮಬಿಸಜನಾಭ ಮುಕುಂದ ನಮ್ಮ |೧| ಸಾಮಜರಾಜನ ವರದಾಬಲು ಪ್ರೇಮದಿ ಭಕುತರ ಪೊರೆದಾಆ ಮಹಾ ದಿತಿಜರ ತರಿದಾನಿಸ್ಸೀಮ ಮಹಿಮನಾಗಿ ಮೆರೆದ ನಮ್ಮ |೨| ಉರಗ ಗಿರಿಯಲಿಪ್ಪ ಅಂದು –ಮರುತನ ಪೆಗಲೇರಿ ಬಪ್ಪಶರಣರಿಗ್-ವರವೀಯೆ ತಪ್ಪ-ಸಿರಿ ಮೋಹನ ವಿಠ್ಠಲ ತಿಮ್ಮಪ್ಪ ನಮ್ಮ |೩| veMkaTAdri nilayana paMkajanABanatOravva lakumi |pa|shEShAdri…

error: Content is protected !!