Tag: shubha rao

  • Bandhanava Parihariso

    Composer : Shri Jagannatha dasaru ಬಂಧನವ ಪರಿಹರಿಸೊ ಭವವಿದೂರಕಂದರ್ಪಜನಕ ಕಾರುಣ್ಯದಲಿ ಭಕ್ತರ ||ಪ|| ದುಷ್ಟಜನಗಳು ಬಲು ಕಷ್ಟವನೆ ಪಡಿಸುವುದುನಿನಗೆಷ್ಟು ಹೇಳಲಿ ಕೇಳು ಜಿಷ್ಣುಸಖನೇವೃಷ್ಣೀಶ ನೀ ದಯಾದೃಷ್ಟಿಯಿಂದಲಿ ನೋಡಿಹೃಷ್ಟನ್ನ ಮಾಡು ಸಂತುಷ್ಟಿಯಿಂದಲಿ ಬೇಗ ||೧|| […]

  • Narayanadri Krutavasa

    Composer : Shri Jagannatha dasaru ನಾರಾಯಣಾದ್ರಿ ಕೃತವಾಸಾ ಶರಣುತೋರೈಯ್ಯ ತವರೂಪ ರವಿಕೋಟಿಭಾಸಾ | ಪ | ಆನತ ಜನರಾಪ್ತ ನೀನೆಂದು ಕೇಳಿ ಮಿಗೆಸಾನುರಾಗದಲಿ ನಡೆತಂದೆ ನಿನ್ನಯ ಬಳಿಗೆಮೀನಾಂಕ ಜನಕ ತವ ಪದಯುಗಾರ್ಚನೆ ಹೀಗೆಜ್ಞಾನ […]

  • Tharave pogodu

    Composer : Shri Indiresha ankita ಥರವೆ ಪೋಗೋದು ನೀನು ಕರವೀರಪುರಕೆ ಹೀಗೆ [ಪ] ಲೋಲ ಲೋಚನೆ ಕೇಳೆ ಆಲದೆಲೆಯ ಮ್ಯಾಲೆಲೋಲಾಡುತ ಸುಕಲ್ಪದಿ ಮರೆತೀಗ [ಅ.ಪ.] ಮಂದಜಾಕ್ಷಿಯೆ ನಿನ್ನ ಮಂದಹಾಸಕೆ ಮೆಚ್ಚಿಸುಂದರ ವೈಕುಂಠ ಮಂದಿರ […]

error: Content is protected !!