-
Durge palise karunadi
Composer : Shri Amba bai ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿದುರ್ಗೆ ಪಾಲಿಸೆ ಕರುಣದಿ (ಪ.) ದುರ್ಗೆ ಪಾಲಿಸೆ ಅಪವರ್ಗ ಪದವಿ ಇತ್ತುದುರ್ಗಮವಾಗಿಹ ದುಃಖವ ಬಿಡಿಸಿಭಾರ್ಗವಿರಮಣನ ಮಾರ್ಗವ ತೋರೆಭೋರ್ಗರೆಯುತ ಖಳರ ನಿಗ್ರಹಿಸುವಳೆ […]
-
Enanti kamalanabhana priyale
Composer : Shri Harapanahalli Bheemavva ಏನಂತಿ ಕಮಲನಾಭನ ಪ್ರಿಯಳೆಜಗ-ದಾನಂತ ಪದುಮನಾಭನ ಭಾರ್ಯಳೆ [ಪ] ಕ್ಷೀರ ಸಾಗರತನುಜೆ ಸಿರಿ ಎನ್ನ ಮೊರೆ ಕೇಳೆಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆಬುದ್ಧಿ ಪೂರ್ವಕವಾಗಿ ಭುವನದೊಡೆಯನಪಾದ-ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ […]
-
Achyutanna raniye
Composer : Shri Prasannavenkata dasaru ಅಚ್ಯುತನ್ನ ರಾಣಿಯೆ ತ್ವಚ್ಛರಣಕೆರಗಿ ಬೇಡುವೆ [ಪ]ದುಃಚ್ಚರಿತಗಳಳಿಸಿ ಮನದೀಚ್ಛೇ ಪೂರ್ಣಗೊಳಿಸಿ ಪೊರೆ [ಅ.ಪ.] ಪತಿಯತೊಡೆಯನೇರಿ ತ್ವರದೆ ಕಡುಕೋಪ ಶಾಂತಗೊಳಿಸಿದೆ |ಪತಿತರನ್ನುದ್ಧರಿಸ ಬಂದ ಪುನ್ನವ ಪುರವಾಸಿನೆ (೧) ಅಂಬುಜಾಂಬಕೆ ಭವಾಂಬುದ […]
