-
Karthika masadalli
Composer : Shri Vadirajaru ಕಾರ್ತೀಕ ಮಾಸದಲಿ ಕಾಮನ ಪಿತನ ಪೂಜಿಸೇ ||ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ || ದೇವಕಿ ಸುತನ ಪೂಜಿಸಿ ಮಾಸಾಭಿಮಾನಿದಾಮೋದರನ ಭಜಿಸಿಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿಮಹಾ ಪುಣ್ಯ ಪುರುಷೋತ್ತಮನ […]
-
Ena Pelale Gopi
Composer : Shri Purandara dasaru ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ || ಪ ||ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ || ಅ.ಪ || ಕೊಡ ಹಾಲು ಕುಡಿದನೆ ಗಡಿಗೆಯ […]
-
Charanava toro
Composer : Shri Vijayadasaru ಚರಣವ ತೋರೋ ಚೆಲುವರ ಅರಸನೆ, ಚರಣವ ತೋರೋ ||ಪ||ಸ್ಮರಣೆ ಮಾತ್ರದಿ ಮುಕುತಿ ಕೊಡುವ, ಚರಣವ ತೋರೋ ||ಅ.ಪ|| ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೋಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೋ |೧| […]
