-
Elli mayavadane
Composer : Shri Vyasarajaru ಎಲ್ಲಿ ಮಾಯವಾದನೆ ರಂಗಯ್ಯನು ||ಪ||ಎಲ್ಲಿ ಮಾಯವಾದ ಪುಲ್ಲನಾಭ ಕೃಷ್ಣಚೆಲ್ಲೆಗಂಗಳೆಯರು ಹುಡುಕ ಹೋಗುವ ಬನ್ನಿ ||ಅ.ಪ|| ಮಂದಗಮನೆಯರೆಲ್ಲ ಕೃಷ್ಣನಕೂಡೆ ಚಂದದಿ ಇದ್ದೆವಲ್ಲಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿಯು ನಮಗೆ ಬಂದು ಒದಗಿತಲ್ಲ […]
-
Vidurana bhagyavidu
Composer : Shri Purandara dasaru ವಿದುರನ ಭಾಗ್ಯವಿದು |ಪದುಮಜಾಂಡ ತಲೆದೂಗುತಲಿದೆಕೊ [ಪ] ಕುರುರಾಯನು ಖಳನನುಜನು ರವಿಜನು |ಗುರುಗಾಂಗೇಯರು ಎದುರಿರಲು ||ಹರಿಸಿ ರಥವ ನಡು ಬೀದಿಯಲ್ಲಿ ಬಹ |ಹರಿಯನು ತಾನು ಕಂಡನು ಹರುಷದಲಿ (೧) […]
-
Nanda Nandana indira
Composer : Shri Jayesha vittala ನಂದನಂದನ ಇಂದಿರಾನಂದಸಿಂಧುವದನ ಸುಹಾಸನೇ || ಪ || ಹಿಂದು ಮುಂದು ಹೃತ್ಸರೋಜದಿನಿಂದು ನಲಿವನೇ ಕರುಣಿಸೋ || ಅ ಪ || ದೇವದೇವನೆ ಮಾವಸುರಹರಗೋವ ಕಾವ ಪರೇಶನೇ |ಭಾವರಂಜಿತ […]
