-
Prasanna venkata dasare
Composer : Shri Indirapati vittala ಪ್ರಸನ್ನ ವೇಂಕಟದಾಸರೇ |ಪರಿ ಪಾಲಿಸೆನ್ನನು ಪ್ರಾರ್ಥಿಪೆ | ಪ |ಬನ್ನ ಬಟ್ಟೆನೋ ಘನ್ನ ಮಹಿಮನೆಇನ್ನು ಕರುಣಿಸೋ ಸತ್ ಕೃಪೆ | ಅ.ಪ | ಅಸನವಸನದಿ ವನಿತೆ ವ್ಯಸನದಿಬಿಸಜನಾಭನ […]
-
Gururaya gururaya
Composer : Shri Shyamasundara dasaru ಗುರುರಾಯ ಗುರುರಾಯ ಮರಿಯದೆಪ್ರತಿದಿನ ಪರಿಪಾಲಿಸು, ಮದ್ [ಪ] ಸೃಷ್ಟಿಯೊಳಗೆ ಬ್ಯಾಗವಾಟ ಗ್ರಾಮದಲಿ,ವಿಠಲನಾಜ್ಞದಿ ಪುಟ್ಟಿ ಮೆರೆದ, ಮದ್ [೧] ಕಂತು ಜನಕ ಶ್ರೀಕಾಂತ ಕಥಾಮೃತಗ್ರಂಥ ವಿರಚಿಸಿದ ಶಾಂತ ಮಹಾಂತ […]
-
Mooshaka Vahana
Composer : Shri Gurujagannatha dasaru ಮೂಷಕ ವಾಹನ ದೋಷ ವಿನಾಶನದೋಷವ ನೋಡದೆ ಪೋಷಿಸು ಎನ್ನ ||ಪ|| ಶೇಷಶಯನನ ವಿಶೇಷ ಜ್ಞಾನವನಿತ್ತು |ಈಶಣತ್ರಯ ಭವ ಸೋಶವಗೈಸೋ ||೧|| ನವ ವಿಧ ಭಕುತಿಯು ಸವನತ್ರಿ ಪೂಜೆಯು […]
