-
Hari Svatantra Suladi – Sheshadasaru
Raga:Shanmukhapriya ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿ( ಶ್ರೀಹರಿ ಸರ್ವ ಸ್ವತಂತ್ರ. ಅನಂತರೂಪಗಳಿಂದ ಜೀವರಿಂದ ಪುಣ್ಯಕೃತ್ಯಪಾಪಕೃತ್ಯಗಳನ್ನು ಮಾಡಿಸುವ.ಜೀವರಿಗೆ ಯಾವ ಸ್ವತಂತ್ರವಿಲ್ಲ.ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)ರಾಗ: […]
-
Bhakta vatsalya suladi – Sheshadasaru
Raga:Todi ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಠ್ಠಲ ಅಂಕಿತ)ಭಕ್ತವಾತ್ಸಲ್ಯ ಸುಳಾದಿ( ಒಡಿಯರಿಲ್ಲದ ಫಲಮರವನ್ನು ದಾರಿಕಾರರುಬಡಿದು ತಿಂಬುವಂತೆ ಎನಗೆ ಕಾಮಕ್ರೋಧಾದಿಗಳು ಮುಸುಕಿವೆ. ಭಕ್ತರ ಅಪರಾಧಎಣಿಸದೆ ಕೈಪಿಡಿದು ರಕ್ಷಿಸು ಇತ್ಯಾದಿಐತಿಹಾಸಿಕ ವಿಷಯಗಳು )ರಾಗ: ತೋಡಿ ಧ್ರುವತಾಳಒಡಿಯರಿಲ್ಲದ ವೃಕ್ಷ ಕಂಡ […]
-
Srihari Karuna Suladi – Sheshadasaru
Raga:Darbarikanada ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಕರುಣ ಸುಳಾದಿ( ಹರಿ ಪ್ರಸಾದ ಹರಿ ಕರುಣವೆ ಮುಖ್ಯ ,ಗರ್ವ ಮದ ಸರ್ವಥಾ ತಾಳಲಾಗದು.ಗರ್ವ ಮಾಡಿದುದಕೆ ಹರಿಯ ಕುರುಹು ಮರದೆ.ಇತ್ಯಾದಿ ಪೂರ್ವಜನುಮ ಐತಿಹಾಸಿಕ ಪ್ರಾರ್ಥನಾ.)ರಾಗ: ದರ್ಬಾರಿಕಾನಡ ಧ್ರುವತಾಳಪರಮ […]