Tag: Rama Shri Raghunandana

  • Rama Shri Raghunandana

    Composer : Shri Helavanakatte Giriyamma Composed during Shri Sumateendra teerthara Rama devara pooje ರಾಮ ಶ್ರೀ ರಘುನಂದನ ಶರಣು ಸಾರ್ವ-ಭೌಮ ಭೂಸುರವಂದ್ಯಸೋಮಶೇಖರಮಿತ್ರ ಕಾಮಿತ ಫಲದಾತಕಾಮಧೇನು ವಿಶ್ವಭೀಮ ಸನ್ನುತ ಸೀತಾ ||ಪ.|| ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-ಭಾರಹರ ಭಜಕ ಜನೋದ್ಧಾರ ವೇದಾಂತಸಾರಚಾರುವದನ ಮಣಿಹಾರ ಕುಂಡಲಧರವೀರರಾಘವ ವಿಶ್ವಾಧಾರ ಕರುಣಿಸು ಸೀತಾ [೧] ಪಾಪರಹಿತ ಪಾವನ ಚರಿತ ಅಹಲ್ಯಾಶಾಪ ಹರಣ ದಿವ್ಯರೂಪ ರಮಾರಮಣತಾಪ ವಿಚ್ಛೇದನ ತಾಮಸ ಗುಣಹರಣ ದ-ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ [೨] ಮದನಕೋಟಿ…

error: Content is protected !!