-
Kattida mangala sutrava
Composer : Shri Prasannavenkata dasaru ಕಟ್ಟಿದ ಮಂಗಳಸೂತ್ರವ ದೇವ || ಪ || ಗಟ್ಟಿ ಗಂಟು ಹಾಕಿದ ಚಿತ್ರವುಪರಮೇಷ್ಟಿ ರುದ್ರಾದ್ಯರ ಸ್ತೋತ್ರವು ಮತ್ತೆಶಿಷ್ಟ ಜನರ ದಿವ್ಯ ಗಾನವು ತಾನುಅಷ್ಟು ಕೇಳುತ ಸಂತುಷ್ಟ ಮನಸಿನಿಂದಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ || ತುಂಬುರು ನಾರದರ ಗಾನವು,ದಿವ್ಯ ರಂಭೆ ಊರ್ವಶೀಯರ ನಾಟ್ಯವುಅಲ್ಲಿ ತುಂಬಿದ ಸುರಮುನಿ ಕೂಟವುಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆಅಂಬರ ವಾಣಿಯು ಜಯ ಜಯ ಜಯವೆನೆ ||೨|| ಕ್ಷೋಣಿಯ ರಾಜಾದಿ ರಾಜರು ತಾವುಮಾಣಿಕ್ಯ ಮುತ್ತು ರತ್ನರಾಶಿಯ ಪಾದಕಾಣಿಕೆ…
