-
Bheema nadi teeravasa
Composer : Shri Vishwendra Tirtharu [Sode maTha] ಭೀಮಾನದೀ ತೀರಾವಾಸಪಾಹಿ ಪಾಹಿ ಪಾಂಡುರಂಗ [ಪ] ಜಾರಚೋರನೆಂಬರೆಂದುಗೋಕುಲವ ಬಿಟ್ಟು ಬಂದೆಜಾರಚೋರನೆಂದು ನಿನ್ನಪುಂಡರೀಕ ಮುನಿಕರೆದ ||ಪಾಂಡುರಂಗ|| ೧ ಅನ್ಯ ಭೋಗಗಳನು ಬಿಟ್ಟುನಿನ್ನ ಪಾದವ ಧ್ಯಾನಿಸುವರಮನದಿಷ್ಟ ನೀವನೆಂದುತೋರಿಸುವಿ ಚಿಹ್ನೆಯಿಂದ ||ಪಾಂಡುರಂಗ|| ೨ ರಾಜೇಶ ಶ್ರೀಹಯಮುಖ ಜ್ಞಾನಶೂನ್ಯಾರ್ತರ್ಗೆಸಾಯುಜ್ಯವಿತ್ತು ಪೊರೆವ ವಿಠಲ-ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| ೩ BImAnadI tIrAvAsapAhi pAhi pAMDuraMga [pa] jAracOraneMbareMdugOkulava biTTu baMdejAracOraneMdu ninnapuMDarIka munikareda ||pAMDuraMga|| 1 anya BOgagaLanu biTTuninna pAdava dhyAnisuvaramanadiShTa nIvaneMdutOrisuvi…
