Tag: Banda duritagala

  • Banda duritagala kaleyo

    Composer : Shri Madhwesha Vittala ಬಂದ ದುರಿತಗಳ ಕಳೆಯೋ ತಂದೆ ಗುರುರಾಯ |ಕಂದನ ಭವಣೆಯ ಇಂದು ನೋಡದಿರಯ್ಯ || ಪ || ನಿನ್ನ ಹೃದಯ ವಾಸಿ ನರಹರಿಯ ನಾಮವನು |ಅನುದಿನವು ಬಿಡದೆ ಭಜಿಸುತಿರಲು |ಇನಕಂಡ ಹಿಮದಂತೆ ತನು ಬಾಧೆ ಓಡುವುದು |ಅನುಭವಕೆ ತಂದು ಕೊಡುವ ಮುನಿ ಶಿಖಾಮಣಿಯೇ || ೧|| ನಿನ್ನ ಬಾಧೆಯನು ಶ್ರೀ -ನರಹರಿಯು ಸಹಿಸದಲೆ |ಸನ್ನತದಿ ಬಂದಂತೆ ಸುಧೀಂದ್ರ ಕರಜ |ಖಿನ್ನನಾಗಿಪ್ಪೆನ್ನ ಚೆನ್ನಾಗಿ ಸಲಹಯ್ಯ |ಅನ್ಯ ನೆನಿಸದಲೆ ಶ್ರೀ -ಮೋದಾರ್ಯ ಮತಚಂದ್ರ ||…

  • Banda duritagala pariharisalu

    Composer : Shri Pranesha dasaru ಬಂದ ದುರಿತಗಳ ಪರಿಹರಿಸಲು ನಮ್ಮಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು |ಪ| ಬಂದನು ಬರದಿಂದ ಗರುಡವಾಹನನಾಗಿ |ಬಂದ ಬಂದ ಭಕ್ತವ್ರುಂದವ ನೋಡುತಬಂದ ಗೋವಿಂದ ,ಮುಕುಂದ , ನಿತ್ಯಾನಂದಬಂದಾ, ಶ್ರೀಹರಿ ತಾ ಬಂದ |ಅ.ಪ| ಅರಗಿನ ಮನೆಯೊಳು ಪಾಂಡು ಕುಮಾರರುಇರುತಿರೆ ಅವರಿಗೆ ಬಂದ ವಿಪತ್ತನ್ನು |ಪರಿಹಾರವ ಮಾಡಿ ದ್ರುಪದನ ಪೊರೆಯಲು |ಪರಮ ಹರುಷದಿಂದ ಮದುವೆಯ ಮಾಡಿದವಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ [೧] ದುರುಳನಾದ ದುಸ್ಶಾಸನ ಸಭೆಯೊಳುತರುಣಿ ದ್ರೌಪದಿಯ ಸೀರೆಯ ಸೆಳೆಯಲು |ಪರಮ…

error: Content is protected !!