-
Adavi acharyara
Composer : Shri Anantadreesharu Shri Madanur Vishnu Tirtharu: 1756–1806EdamUkOpi vaagmithvum jadOpi prAgna moulitAm |Yath krupAlEshatO yAti Sri Vishnu tIrtham tamAshraye ||Aradhane : Magha krishna trayodashi ಅಡವಿ ಆಚಾರ್ಯರ ಅಡಿಯ ಪೊಂದಿದ ಜನರುಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||ಪ|| ಪೊಡವಿಯಲಿ ಸಂಸಾರ ಮಡುವಿನಲಿ ಮುಣಿ ಮುಣಿಗಿಬಡವರಂತತಿ ಬಾಯ ಬಿಡುವರಲ್ಲವರು ||ಅ.ಪ|| ಪಂಚರತ್ನವ ಪಠಿಸಿ ಪಂಚ ಮೂರ್ತಿಗಳನ್ನುಮುಂಚೆ ತಿಳಿವರು ಈ ಪ್ರಪಂಚದಲ್ಲಿಹಂಚಿಕೆಯಲಿ ಮತ್ತೆ ಪಂಚ ಭೇದವ ತಿಳಿದುಪಂಚ ಮಹಾ ಪಾಪಗಳ…
