Haridasa seva

  • Vijaya Gurugalanghri

    Composer : Shri Tande Venkatesha vittala ವಿಜಯ ಗುರುಗಳಂಘ್ರಿ ಕಮಲ ಭಜನೆ ಮಾಡಿರೊಸುಜನಕೃತ ಜ್ಞಾನಾಧ್ವರ ಋತ್ವಿಜರ ಪಾಡಿರೊ [ಪ] ವಿಜ್ಞಾನಪ್ರದ ಜ್ಞಾತವ್ಯ ಸುಜ್ಞಾನಖಣಿಅಜ್ಞಾನೋಗ್ರ ತಿಮಿರಾರ್ಕನುದ್-ವಿಘ್ನ ಮುನಿಮಣಿಯಜ್ಞಮಗ್ನಾಭಿಜ್ಞ ಶ್ರೀಸರ್ವಜ್ಞ ಪ್ರಿಯವಾಣಿವಿಘ್ನಕಳೆದಲ್ಪಜ್ಞರ ಪಾಲಿಪ ಪ್ರಾಜ್ಞಾವರದಾನಿ [೧] […]

  • Dasaraya vijaya dasaraya

    Composer : Shri Shyamasundara dasaru ದಾಸರಾಯ ವಿಜಯ ದಾಸರಾಯ |ದೋಷವೆಣಿಸದೆ ಸದಾ ಪೋಷಿಸು ಕರುಣದಿ [ಪ] ಸಕಲ ಜಗತ್ತಿಗೆ ಲಕುಮೀಶ ಪರನೆಂದುಮಖವ ರಚಿಪ ಮುನಿ ಕರಕ್ಕೆ ಸಾರಿದ (ಅ.ಪ) ಕ್ಷಿತಿ ಸುರವರ ಮಧ್ವಪತಿ […]

  • Teralidaru Vijayarayaru

    Composer : Shri Jagannatha dasaru ತೆರಳಿದರು ವಿಜಯರಾಯರು ವಿಜಯ ವಿಠಲನಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ||ಪ|| ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕರವು ಗುರುವಾರ ಪ್ರಥಮ ಯಾಮದೀಪವನಾಂತರಾತ್ಮಕ ಶ್ರೀ ಹರಿಯ ದರ್ಶನೋತ್ಸವ […]

error: Content is protected !!