Tag: Vijaya Gurugalanghri

  • Vijaya Gurugalanghri

    Composer : Shri Tande Venkatesha vittala ವಿಜಯ ಗುರುಗಳಂಘ್ರಿ ಕಮಲ ಭಜನೆ ಮಾಡಿರೊಸುಜನಕೃತ ಜ್ಞಾನಾಧ್ವರ ಋತ್ವಿಜರ ಪಾಡಿರೊ [ಪ] ವಿಜ್ಞಾನಪ್ರದ ಜ್ಞಾತವ್ಯ ಸುಜ್ಞಾನಖಣಿಅಜ್ಞಾನೋಗ್ರ ತಿಮಿರಾರ್ಕನುದ್-ವಿಘ್ನ ಮುನಿಮಣಿಯಜ್ಞಮಗ್ನಾಭಿಜ್ಞ ಶ್ರೀಸರ್ವಜ್ಞ ಪ್ರಿಯವಾಣಿವಿಘ್ನಕಳೆದಲ್ಪಜ್ಞರ ಪಾಲಿಪ ಪ್ರಾಜ್ಞಾವರದಾನಿ [೧] ಅಂಭೋರುಹ ಸಂಭವೊದ್ಭವಂಭೋಜ ಭ್ರುಂಗಶಂಭು ಸರ್ವೋತ್ತಮಾ ಶಂಕಾರಂಭ ಮಾತಂಗಕಂಬುಗದಾ ಅಂಬುಜಾರಿ ಬಿಂಬ ಚಿನ್ಹಾಂಗಬಿಂಬ ಕ್ರಿಯಾಭಾವಜ್ಞಾತ ಗುಂಭಾಂತರಂಗ [೨] ವಿಪ್ರಜಾತಿ ವಿಪುಳಖ್ಯಾತಿ ಕ್ಷಿಪ್ರ ಫಲದಾತಸುಪ್ರಾಸಾದವಾಣಿ ಅಮಿತ ಪ್ರಮತಿ ಅತಿ ಹಿತಅಪ್ರತೀಕಾಲಂಬ ಶ್ರೀಶ ಸ್ವಾಪರೋಕ್ಷಿತಅಪ್ರ ಬುದ್ಧ ಪಾಲ ಕಾರುಣ್ಯಾ ಪ್ರಾಕಾಶಿತ [೩] ಕೀರ್ತಿತವ್ಯ ಕಾವ್ಯಾಚಾರ್ಯ ಸ್ಫೂರ್ತಿದಾಯಕತೀರ್ಥ…

error: Content is protected !!