-
Haribhakutiya pondiselo
Composer : Shri Vidyaprasanna Tirtharu ಹರಿ ಭಕುತಿಯ ಪೊಂದಿಸೆಲೋಕರುಣದಿ ಗಿರಿಜಾರಮಣ [ಪ] ನರಹರಿಯಲಿ ವರಭಕುತನೆಂದರಿಯರುನಿನ್ನ ದುರುಳ ಜನರು [ಅ.ಪ] ಗಂಗೆಯ ಶಿರದಲಿ ಧರಿಸಿಭುಜಂಗನ ಕೊರಳಲ್ಲಿ ಪೊಂದಿದಮಂಗಳ ವರ ಶೈಲಜೆಯಅಪಾಂಗರಸ ಅನಂಗವೈರಿ [೧] ಶ್ರೀಹರಿಯಾಜ್ಞೆಯನು […]
-
Yativarenyara manuja
Composer : Shri Vidyaprasanna Tirtharu on Shri Madhwacharya ಯತಿವರೇಣ್ಯರ ಮನುಜ ಸತತ ಭಜಿಸೆಲೊ [ಪ] ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ [ಅ.ಪ] ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆಭುಜಗಶಯನನಾಜ್ಞೆಯಿಂದ […]
-
Kavala tayi
Composer : Shri Vidyaprasanna Tirtharu ಕವಳ ತಾಯಿ ಕವಳ ಅಮ್ಮಪಾಪಿ ಪರದೇಶಿಯ ಮರಿಬೇಡಿರಮ್ಮ ||ಪ|| ಸಂಜೆಯ ಕವಳಕ್ಕೆ ಸಾವಿರ ಆಪತ್ತುಅಂಜಿ ಓಡುವುದೆಂದು ಕೇಳಿಲ್ಲವೇನಮ್ಮಭುಂಜಿಸಿ ನಿಮ್ಮಯ ಪತಿಯ ಪ್ರಸಾದದಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||೧|| ನಮದೊಂದು […]