-
Madhuha ninagarpitavo
Composer : Shri Jayesha vittala ಮಧುಹಾ ನಿನಗರ್ಪಿತವೊ ಸರ್ವಕರ್ಮ ||ಪ||ಉದಯಾದಿ ಶಯನಾಂತ ಕೃತ ಕರ್ಮದನುಭವವ ||ಅ.ಪ|| ಸ್ಮೃತಿ ವಿಸ್ಮೃತಿಯಲಿ ಕೃತ ಉತ್ತಮಾಧಮ ಕರ್ಮಮತ್ತೆ ಅನುಭವಿಸಿದ ಸುಖ ದು:ಖಗಳಿಗೆಚಿತ್ತ ನಿನ್ನದು ಮೂಲ ಸರ್ವ ಸ್ತಿತಿಗತಿ […]
-
Gokulesha enna dosha
Composer : Shri Jayesha vittala ಗೋಕುಲೇಶ ಎನ್ನ ದೋಷ ಭೀಕರಾವ ನೆನಸಲಾರೆಸಾಕು ಸಾಕು ಕ್ಷೇಮ ಕರ್ತ ಶರಣು ಶ್ರೀಶನೇ |ಪ| ಅಮಿತ ಅಭಯ ದಾತ ವಾತ ಹೃದಯಕಮಲ ಸೂರ್ಯ ಶರಣು |ಅಮಿತ ಬಂಧು […]