-
Ragi tandeera
Composer : Shri Purandara dasaru ರಾಗಿ ತಂದಿರಾ – ಭಿಕ್ಷಕೆ – ರಾಗಿ ತಂದಿರಾ || ಪ.|| ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ||ಅ.ಪ|| ಅನ್ನದಾನವ ಮಾಡುವರಾಗಿ |ಅನ್ನ ಛತ್ರವನಿಟ್ಟವ ರಾಗಿ ||ಅನ್ಯವಾರ್ತೆಯ […]
-
Enu heLali naanu
Composer : Shri Purandara dasaru ಏನು ಹೇಳಲಿ ನಾನು ಕೃಷ್ಣನ ಮಹಿಮೆ,ಯಾರಿಗೂ ತಿಳಿಯದಮ್ಮ [ಪ] ಹೊತ್ತಾರೆದ್ದು ಯಶೊದೆಮುತ್ತು ಪೋಣಿಸುತಿದ್ದಳುಹತ್ತಿಲಿದ್ದ ಕೃಷ್ಣ ಬಂದು ಒಂದುಮುತ್ತು ತೆಗೆದು ಕೊಂಡುಸುತ್ತಲಿದ್ದ ಹುಡುಗರ ಸಹಿತಹಿತ್ತಲೊಳಗೆ ದಿಟ್ಟ ಪೋದ (೧) […]
-
Eddaru vanavasake – Akshaya patre haadu
Composer : Shri Vadirajaru ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು |ಪ| ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದುಸಿದ್ದರಾದರು ಏನು ಮಾಡಿದನು ಪಾಪಿ ಮೂಢಶಕುನಿಯ ಮಾತು ಕೇಳಿಆಡಿ ಪಗಡೆ ಸೋಲಿಸಿ ಅವರನುಅಡವಿಗಟ್ಟಿದ ದುಷ್ಟ ದುರ್ಯೋಧನನು |೧| […]