Haridasa seva

  • Baro Ksheerodadhi shayana

    Composer : Shri Vidyaratnakara Tirtharu ಬಾರೋ ಕ್ಷೀರೋದಧಿಶಯನ ಹರೇ ನಿನ್ನಕರುಣವ ಎನ್ನೊಳು ತೋರೋ || ಪ ||ನಂದನಂದ ಹೃನ್ಮಂದಿರಕೆ ನೀ ಬೇಗ ಬಾರೋ || ಅ.ಪ || ಶೌರೇ ನಿಂಗೆ ಸೇರಿದಾವನಾಗಿಇನ್ಯಾರೀಗೆ ಬೇಡಲೋ […]

    , ,
  • Gadikara Shri Krishna

    Composer : Shri Vadirajaru ಗಾಡಿಕಾರ ಶ್ರೀಕೃಷ್ಣರನ್ನ ಬಿಡದಿರೊ ಎನ್ನ [ಪ] ಬಡವರ ರಕ್ಷಿಪನ್ನಅಡಿಗೆರಗುವೆ ನಿನ್ನ [ಅ.ಪ] ಕಡಲ ಮಗಳ ಗಂಡಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡಬೇಡಿದಿಷ್ಟ ದಾನಶೌಂಡ (೧) ಶರಧಿ ಮಧ್ಯದಿ ಪುರವನಿರ್ಮಿಸಿದ ಧೀರಈರೇಳು […]

    ,
  • Ee Jagadali Divya

    Composer : Shri Lakumeesha ankita on Shri Jitamitra Tirtharu ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ |ಶ್ರೀ ಜಿತಾಮಿತ್ರರ ನಮಿಪೆ |ಪ| ಮೂಜಗಾಧಿಪ ರೂಪಿ ಜಲಜಕ್ಕೆ |ಸೋಜಿಗದಿಂದ ತಾವು ಉಣಿಸುತ […]

error: Content is protected !!