-
Gopala vittala ninna
Composer : Shri Vijayadasaru giving Ankita to Shri Gopaladasaru ಗೋಪಾಲವಿಠಲ ನಿನ್ನ ಪೂಜೆ ಮಾಡುವೆನೊಕಾಪಾಡು ಈ ಮಾತನು [ಪ] ಅಪರಾ ಜನುಮದಲಿ ಕೂಡಿದವನ ಮೇಲೆನೀ ಪ್ರೀತಿಯ ಮಾಡಿ ನಿಜದಾಸರೊಳಗಿಡು |ಅ.ಪ| ಶೃತಿಶಾಸ್ತ್ರ […]
-
Gopaladasara Apara gunastotra
Composer : Shri Ramakanta vittala ಗೋಪಾಲದಾಸರ ಅಪಾರ ಗುಣಸ್ತೋತ್ರತಾಪ ಪರಿಹರ ಸರ್ವ ಪಾಪಹರವೂ ||ಪ|| ಶ್ರೀಪತಿ ಹರಿಯ ಸಂ|ಪ್ರೀತಿ ಪಾತ್ರರು ಘನತಾಪಸಿ ಮುಕ್ತಿ ಕಲಾಪ ಯುಕ್ತಿಲಿ ಪೇಳ್ವ ||ಅ|| ಭಾಗವತೋತ್ತಮ | ರಾಗಿ […]
-
Hariye idu Sariye
Composer : Shri Narahari Teertharu ಹರಿಯೇ ಇದು ಸರಿಯೇಚರಣ ಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ|| ಪತಿತನೆಂದು ಶ್ರೀಪತಿ ರಕ್ಷಿಸದಿರೆವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ |ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆಭಕ್ತ ವತ್ಸಲ ನಾಮ ವ್ಯರ್ಥವಾಗದೆ […]